ರೀಲ್ಸ್ ಮಾಡೋಕೆ ಕೈಯಲ್ಲಿ ಸಿಗರೇಟ್ : ಮನೆಯಲ್ಲಿ ಬೆಲ್ಟ್ ಏಟು.. ನೀವೆ ನೋಡಿ..

K 2 Kannada News
ರೀಲ್ಸ್ ಮಾಡೋಕೆ ಕೈಯಲ್ಲಿ ಸಿಗರೇಟ್ : ಮನೆಯಲ್ಲಿ ಬೆಲ್ಟ್ ಏಟು.. ನೀವೆ ನೋಡಿ..
WhatsApp Group Join Now
Telegram Group Join Now

K2kannadanews.in

Viral video ಪಶ್ಚಿಮ ಬಂಗಾಳ : ಇತ್ತೀಚಿಗೆ ರೀಲ್ಸ್ ಹೆಚ್ಚು ಮೆತಿಮೀರಿ ಹೋಗಿದೆ. ರಾತ್ರೋರಾತ್ರಿ ಫೇಮಸ್ ಆಗ್ಬೇಕು, ಲೈಕ್ಸ್, ವೀವ್ಸ್ ಗಾಗಿ ಒಳ್ಳೆಯದೊ, ಕೆಟ್ಟದ್ದೋ ಒಟ್ಟಾರೆ ಅದನ್ನ ಮಾಡಬೇಕು ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಇಲ್ಲೊಂದು ಪುಟ್ಟ ಹುಡುಗಿ ರೀಲ್ಸ್ ಮಾಡೋದಕ್ಕೆ ಕೈಯಲ್ಲಿ ಸಿಗರೇಟ್ ಹಿಡಿದಿದ್ದು ಮಾಹಿತಿ ತಿಳಿದು ಮನೆಯಲ್ಲಿ ಬೇಲ್ಟನಿಂದ ಭಾರಿಸಿದ ಘಟನೆ ಜರುಗಿದೆ.

ಪಶ್ಚಿಮ ಬಂಗಾಳದಲ್ಲಿ ಪುಟ್ಟ ಹುಡುಗಿಯೋರ್ವಳು ರೀಲ್ಸ್ ಗಾಗಿ ಸಿಗರೇಟ್ ಸೇದಿ ಹುಚ್ಚಾಟ ಮೆರೆದಿದ್ದಾಳೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವ ಯುವತಿ, ರಾಜಾರೋಷವಾಗಿ ಸಿಗರೇಟ್ ಸೇದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ಭಾರೀ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ ಸಿಗರೇಟ್ ಸೇದಿದ ಆ ಹುಡುಗಿಗೆ ಮನೆಯಲ್ಲಿ ಭರ್ಜರಿಯಾಗೇ ಏಟು ಬಿದ್ದಿವೆ.

WhatsApp Group Join Now
Telegram Group Join Now
Share This Article