
K2 ನ್ಯೂಸ್ ಡೆಸ್ಕ್ : ಗೃಹ ಬಳಕೆ ಗ್ಯಾಸ್ ಡೆಲಿವರಿ ಬಾಯನಿಂದ ಪಡೆಯುವ ವೇಳೆ ಹೆಚ್ಚುವರಿ ಹಣ ಕೊಡುವ ಅವಶ್ಯಕತೆ ಇಲ್ಲ. ಹೌದು ಈಗಲೆ ಸರ್ಕಾರ ನಿಗದಿಪಡಿಸಿರುವ ಹಣದಲ್ಲಿಯೇ ಡೆಲಿವರಿ ಮಾಡುವ ಹಣ ಪಡೆಲಾಗಿರುತ್ತದೆ.
LPG ಬೆಲೆ ಏರಿಕೆಯಾಗುತ್ತಿದೆ. ಇದರ ಜೊತೆಗೆ ಡೆಲಿವರಿ ಮಾಡುವವರಿಗೆ ಹೆಚ್ಚುವರಿಯಾಗಿ 20-40 ರೂ. ಕೊಡಬೇಕು. ಆದರೆ, ವಿತರಣೆ ಮಾಡುವವರಿಗೆ ಹೆಚ್ಚುವರಿ ಹಣ ನೀಡಬೇಕೆಂಬ ನಿಯಮವಿಲ್ಲ ಎಂದು ಮಾಹಿತಿ ಹಕ್ಕು ಕಾಯಿದೆ ಸ್ಪಷ್ಟಪಡಿಸಿದೆ. ವ್ಯಾಪಾರ ಪ್ರದೇಶದಲ್ಲಿ ಉಚಿತ ವಿತರಣೆಗೆ ಏಜೆನ್ಸಿ ವಿತರಕರು ಜವಾಬ್ದಾರರಾಗಿರುತ್ತಾರೆ ಎಂದು HPCL ಮತ್ತು IOC ಸ್ಪಷ್ಟಪಡಿಸಿವೆ. ವಿತರಣಾ ಶುಲ್ಕಗಳನ್ನು ಚಿಲ್ಲರೆ ಮಾರಾಟದ ಬೆಲೆಯಲ್ಲಿ ಸೇರಿಸಲಾಗಿದ್ದು, ಗ್ರಾಹಕರು ಹೆಚ್ಚುವರಿ ಹಣ ನೀಡಬೇಕಿಲ್ಲ.
![]() |
![]() |
![]() |
![]() |
![]() |
[ays_poll id=3]