ರೈಲ್ವೆ ಟ್ರ್ಯಾಕ್ ಮೇಲೆ ಕುಳಿತವ ನನ್ನ ಸಾವಿಗೆ ದರ್ವೇಶ ಕಂಪನಿ ಕಾರಣ ಎಂದಿದ್ದು ಯಾಕೆ..?

K 2 Kannada News
ರೈಲ್ವೆ ಟ್ರ್ಯಾಕ್ ಮೇಲೆ ಕುಳಿತವ ನನ್ನ ಸಾವಿಗೆ ದರ್ವೇಶ ಕಂಪನಿ ಕಾರಣ ಎಂದಿದ್ದು ಯಾಕೆ..?
WhatsApp Group Join Now
Telegram Group Join Now

K2kannadanews.in

Darveshi company ರಾಯಚೂರು : ಟ್ರೇಡಿಂಗ್ ಕಂಪನಿಯಲ್ಲಿ (Treading company) ಹಣ ಹೂಡಿಕೆ (Invest money) ಮಾಡಿದ್ದ ವ್ಯಕ್ತಿಯೋರ್ವ ರೈಲು ಹಳಿ (Railway track) ಮೇಲೆ ಕುಳಿತು ನನ್ನ ಸಾವಿಗೆ ದರ್ವೇಶ ಕಂಪನಿಯೇ ಕಾರ ನಾನು 8 ಲಕ್ಷ (lack) ಹಣ ಹೂಡಿಕೆ ಮಾಡಿದ್ದೆ, ಆದರೆ ಆ ಹಣ ವಾಪಸ್ (Return) ಕೊಡುತ್ತಾರೆ ಎಂಬ ನಂಬಿಕೆ (Believe) ಇಲ್ಲ ಹಾಗಾಗಿ ನಾನು ಸತ್ತರೆ ನನ್ನ ಸಾವಿಗೆ ಈ ಕಂಪನಿ ಕಾರಣ ಎಂದು ಅಸಮಾಧಾನ ಹೊರಹಾಕಿದ್ದಾನೆ.

ಹೌದು ರಾಯಚೂರು (Raichur) ನಗರದ ಹೈದರಾಬಾದ್ (Hyderabad road) ರಸ್ತೆಯಲ್ಲಿರುವ ದರ್ವೇಶ ಗ್ರೂಪ್ ಕಂಪನಿ ಕಚೇರಿ ಮುಂಭಾಗದಲ್ಲಿ, ನೂರಾರು ಜನ ಹೂಡುಕೆದಾರರು ನಿಂತು, ತಮ್ಮ ಹಣ ಹಿಂತಿರುಗಿಸುವಂತೆ ಒತ್ತಾಯ ಮಾಡುತ್ತಿದ್ದರು. ಬಡ (Poor) ಮತ್ತು ಮಧ್ಯಮ ವರ್ಗದವರು (Middle class) ಈ ಒಂದು ಕಂಪನಿ ಮೇಲೆ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ವೇಳೆ ಹಣ ಹಿಂತಿರುಗಿ ಬರುವುದು ನಂಬಿಕೆ ಇಲ್ಲದ ವ್ಯಕ್ತಿ ಓರ್ವ, ರೈಲು ಹಳಿ ಮೇಲೆ ಕುಳಿತು ಅಸಮಾಧಾನ ಹೊರಹಾಕಿದ್ದಾನೆ.

ನಾನು ದರ್ವೇಶ ಕಂಪೆನಿಯಲ್ಲಿ ಎಂಟು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೇನೆ. ನನಗೆ ಹಣ ಹಿಂತುರುಗಿ ಬರುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ನಾನು ಇಲ್ಲಿ ಬಂದು ಕುಳಿತಿದ್ದೇನೆ. ಮೂರೂ ನಾಲ್ಕು ದಿನದಲ್ಲಿ ನನಗೆ ಹಣ ಬರೆದಿದ್ದರೆ, ನಾನು ಸಾಯುತ್ತೇನೆ. ನನ್ನ ಸಾವಿಗೆ ನೇರವಾಗಿ ದರ್ವೇಶ ಕಂಪನಿಯೇ ಕಾರಣ ಮತ್ತೆ ಯಾರು ಅಲ್ಲ. ಕಷ್ಟಪಟ್ಟು ಕೋಲಿನಾಲಿ ಮಾಡಿ ಕೊಡಿಟ್ಟ ಹಣ, ಈ ಒಂದು ಕಂಪನಿಯಲ್ಲಿ ಹಾಕಿದ್ದೆ. ಮಕ್ಕಳ ಫೀಸ್ ಮತ್ತು ಮನೆ ನಡೆಸಲು ಅನುಕೂಲ ಆಗುತ್ತೆ ಎಂಬ ನಿಟ್ಟಿನಲ್ಲಿ ಹಣ ಹೂಡಿಕೆ ಮಾಡಿದ್ದೆ, ಎಂದು ಅಳಲು ತೋಡಿಕೊಂಡಿದ್ದಾನೆ.

 

WhatsApp Group Join Now
Telegram Group Join Now
Share This Article