K2kannadanews.in
Trading company ರಾಯಚೂರು : ದರ್ವೇಶ್ ಕಂಪನಿಯಲ್ಲಿ ಮಾಲಿಕ ಮಹಮ್ಮದ್ ಹುಸೇನ್ ಸುಜಾ ತನ್ನ ಕಂಪನಿಯಲ್ಲಿ ಸಮಸ್ಯೆ ಇತ್ತು ಅದನ್ನು ಬಗೆಹರಿಸಿ ಮುಂದೆ ನಡೆಯಬೇಕಿತ್ತು ಎಂಸು ಹೇಳೆಇ. ಇನ್ನೂ ಕೂಡಾ ಮಾತು ಕೊಟ್ಟಂತೆ ನಾವು ಪ್ರತಿ ತಿಂಗಳು ನಿಮಗೆ ಸೇರಬಡೆಕಾದ ಹಣ ಕೊಡುತ್ತೇವೆ ಎಂದು ಹೇಳಿದ ವೀಡಿಯೋ ಹೂಡಿಕೆದಾರರಿಗೆ ಕಳುಹಿಸಿದ್ದಾರೆ.
ಕೆಲವರು ನಮ್ಮ ಕಂಪನಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಇದನ್ನು ಅರ್ಥ ಮಾಡಿಕೊಂಡು ನಮ್ಮ ಜೊತೆಗೆ ಇದ್ದರೆ ಇಬ್ಬರಿಗೂ ಒಳ್ಳೆದಾಗುತ್ತದೆ ಎಂಬ ಬಗ್ಗೆ ವಿಡಿಯೋದಲ್ಲಿ ಹೇಳಿದ್ದಾರೆ. ನನ್ನ ಮಾತು ಕೇಳಿ ಎಲ್ಲರೂ ನನ್ನೊಂದಿಗೆ ಬಂದರೆ ಮುಂದೆ ಒಳ್ಳೆಯದಾಗುತ್ತದೆ ಎಂಬುದು ನಿಮಗೆ ತಿಳಿಯಲಿದೆ. ಮುಂದಿನ ದಿನಗಳಲ್ಲಿ ಮತ್ತೊಂದು ವಿಡಿಯೋ ಕಳಿಸುತ್ತೇನೆ ಎಲ್ಲರಿಗೂ ಹಣ ವಾಪಸ್ ಕೊಡುವ ಬಗ್ಗೆ ಅಲ್ಲಿವರೆಗೂ ಯಾರೂ ನಿಮ್ಮನ್ನು ನೀವು ಯಾವುದೇ ಹಾನಿ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.