ಸಿರವಾರ : ಅರೇ ಏನಾಯ್ತು ಸರ್ ದ್ವಜ ಹಾರುತ್ತಿಲ್ಲ, ದ್ವಜಾರೋಹಣ ಗೊಂದಲ..

K 2 Kannada News
ಸಿರವಾರ : ಅರೇ ಏನಾಯ್ತು ಸರ್ ದ್ವಜ ಹಾರುತ್ತಿಲ್ಲ, ದ್ವಜಾರೋಹಣ ಗೊಂದಲ..
WhatsApp Group Join Now
Telegram Group Join Now

K2kannadanews.in

Independence day ಸಿರವಾರ : ನಾಡಿನೆಲ್ಲೆಡೆ ಇಂದು ಸಂಭ್ರಮದಿಂದ ಸ್ವಾತಂತ್ರ ದಿನಾಚರಣೆ (Independence day) ಆಚರಿಸಲಾಯಿತು. ಆದರೆ ಸಿರವಾರ ಪಟ್ಟಣದಲ್ಲಿ ಧ್ವಜಾರೋಹಣ ವೇಳೆ ಗೊಂದಲ (Confused) ಉಂಟಾಗಿ ಮೂರು ಬಾರಿ (3times) ಧ್ವಜ ಕೆಳಗೆ ಇಳಿಸಿ, ಕೊನೆಗೆ ಧ್ವಜಾರೋಹಣ ಮಾಡಲಾಯಿತು.

ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ಟ್ಟಣದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (Government degree college) ಹಾಗೂ ಸರ್ಕಾರಿ ಬಾಲಕರ ಪ್ರೌಢಶಾಲೆ (High school) ಎರಡು ಜಂಟಿಯಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದ್ರೆ ದ್ವಜಾರೋಹಣ ವೇಳೆ ಧ್ವಜಾರೋಹಣ ವೇಳೆ, ಹಗ್ಗ ಕಗ್ಗಂಟು ಬಿದ್ದಿದ್ದರಿಂದ ರಾಷ್ಟ್ರಧ್ವಜವನ್ನು ಮೂರು ಬಾರಿ ಕೆಳಗೆ ಇಳಿಸಿ ಹಾರಿಸಲಾಗಿದೆ.

ಹೀಗೆ ಗೊಂದಲವಾದ ವೀಡಿಯೋ (Video) ಸಾಮಾಜಿಕ (Social media) ಜಾಲತಾಣದಲ್ಲಿ ವೈರಲ್ (Viral) ಆಗಿದ್ದು, ಗೊಂದಲ ಮಾಡಿಕೊಂಡ ಸಿಬ್ಬಂದಿಗಳು ಮೂಲಕ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಅಸಮಧಾನ ಹೊರಹಾಕಿದ್ದಾರೆ.

WhatsApp Group Join Now
Telegram Group Join Now
Share This Article