K2kannadanews.in
whirlwinds ವಿಜ್ಞಾನ : ಅನಾಧಿಕಾಲದಿಂದಲೂ ಒಂದು ಹೇಳಿಕೆ ಇದೆ ತಲೆಯಲ್ಲಿ (head) ಎರಡು ಸುಳಿ ಇರುವವರು ಎರಡು ಮದುವೆ (marriage) ಆಗ್ತಾರೆ ಅನ್ನೋದು. ಇದನ್ನ ಗ್ರಾಮೀಣ (rural) ಭಾಗದಲ್ಲಿ ಗಾಢವಾಗಿ (strongly) ನಂಬುತ್ತಾರೆ (believe). ಆದರೆ ಎರಡು ಸುಳಿ ಇದ್ದರೆ ಎರಡೆರಡು ಮದುವೆ (madves) ಆಗುತ್ತದೆ ಎಂದು ಹಲವರು ಲೇವಡಿ ಮಾಡುತ್ತಾರೆ. ಇದು ನಿಜಾನಾ ವಿಜ್ಞಾನ ಏನು ಹೇಳುತ್ತೆ..
ಹೌದು ಸುಳಿಗಳು ಕೇವಲ ಪುರುಷರಿಗಷ್ಟೇ (man) ಅಲ್ಲ ಮಹಿಳೆಯರಿಗೂ ಇರುತ್ತೆ. ಎರಡು ಸುಳಿಗಳನ್ನು ಹೊಂದಿರುವ ಮಹಿಳೆಯರು (women’s), ಪುರುಷರು ಎರಡು ಬಾರಿ ಮದುವೆಯಾಗುತ್ತಾರೆ ಎಂದು ನಂಬಲಾಗಿದೆ. ಇನ್ನು ಇಂತವರು ಒಂದು ಮದುವೆ ನಂತರ, ಸಂಬಂಧ (relationship) ಮುರಿದು ಮತ್ತೆ ಮದುವೆಯಾಗುವ ಸಾಧ್ಯತೆ ಇದೆ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಶಾಸ್ತ್ರದ ಪ್ರಕಾರ ಎರಡು ಸುಳಿಗಳಿದ್ದವರು ಒಳ್ಳೆಯವರು, ತಾಳ್ಮೆ ಇಳ್ಳವರು, ಎಲ್ಲರೊಂದಿಗೆ ಬೆರೆಯುವವರೂ ಆಗಿರುತ್ತಾರೆ ಎಂದು ಹೇಳಲಾಗಿದೆ.
ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎನ್ನುತ್ತಾರೆ ತಜ್ಞರು. ತಲೆಯಲ್ಲಿ ಎರಡು ಸುಳಿಗಳಿದ್ದರೆ ಎರಡೆರಡು ಮದುವೆಯಾಗುತ್ತಾರೆ ಎಂಬುದನ್ನು ನಾವೆಲ್ಲಾ ಕೇಳಿರುತ್ತೇವೆ. ಆದ್ರೆ 2 ಸುಳಿ ಇದ್ದ ಮಾತ್ರಕ್ಕೆ 2 ಮದುವೆ ಆಗುತ್ತದೆ ಎನ್ನುವುದು ಸುಳ್ಳು. ಈ ಸತ್ಯವು ಇಲ್ಲಿಯವರೆಗೆ ಸಾಬೀತಾಗಿಲ್ಲ ಮತ್ತು ಇದು ಕೇವಲ ನಂಬಿಕೆಗಳನ್ನು ಆಧರಿಸಿದೆ ಎಂದು ತಜ್ಞರು ಹೇಳುತ್ತಾರೆ.