
K2 ಎಜುಕೇಶನ್ ನ್ಯೂಸ್ : ಯುವ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ನಿಟ್ಟಿನಲ್ಲಿ k2 ಕನ್ನಡ ನ್ಯೂಸ್ ನಲ್ಲಿ ಉಪಯುಕ್ತ ಪ್ರಶ್ನೋತ್ತರಗಳನ್ನು ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು.
> ಹೈಡೋ ಕಾರ್ಬನ್‌ಗಳು ಹೈಡೋಜನ್ ಮತ್ತು
ಇಂಗಾಲದ ಸಂಯುಕ್ತಗಳಾಗಿವೆ.
> ಹೈಡೋ ಕಾರ್ಬನ್‌ಗಳಲ್ಲಿ ಎರಡು ವಿಧ: ಅಲಿಪ್ಯಾಟಿಕ್
> ಹೈಡೋ ಕಾರ್ಬನ್‌ಗಳು ಮತ್ತು ಆರೋಮ್ಯಾಟಿಕ್ ಹೈಡೋ ಕಾರ್ಬನ್‌ಗಳು
> ಅಲಿಪ್ಯಾಟಿಕ್ ಹೈಡೋಕಾರ್ಬನ್‌ಗಳು ಹಲವಾರು
ಕೊಬ್ಬುಗಳಿಂದ ಮಾಡಲ್ಪಟ್ಟಿವೆ.
> ಕಾರ್ಬನ್ ಸರಪಳಿಯಲ್ಲಿ ಒಂದಾದರೂ ದ್ವಿಬಂಧ,
ತ್ರಿಬಂಧ ಏರ್ಪಡುವ ಹೈಡೋಕಾರ್ಬನ್‌ಗಳೇ ಅಪರ್ಯಾಪ್ತ
![]() |
![]() |
![]() |
![]() |
![]() |
[ays_poll id=3]