K2kannadanews.in
Viral News : ಪೆಟ್ರೋಲ್ ಬಂಕ್ (petrol bank) ಗಳಲ್ಲಿ ಮೊಬೈಲ್ (Mobile) ಬಳಸಬಾರದು ಎಂಬ ಸೂಚನೆ ಇದ್ದರೂ ಆನ್ ಲೈನ್ ಪೇಮೆಂಟ್ (Online payment) ಮಾಡಲು ಜನರು ಮೊಬೈಲ್ ಬಳಸೋದು ಸಾಮಾನ್ಯ (Normal) ಆಗಿ ಬಿಟ್ಟಿದೆ. ಛತ್ರಪತಿ (Chatrapati) ಸಂಭಾಜಿನಗರದಲ್ಲಿ ನಡೆದ ಘಟನೆಯ ಸಿಸಿಟಿವಿ (CCTV) ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral) ಆಗಿವೆ.
https://x.com/fpjindia/status/1800769195824816244?t=lk6vFFXyTU6PKJrSDd1FuQ&s=19
ಸಿಸಿಟಿವಿ ದೃಶ್ಯಾವಳಿಗಳಲ್ಲಿ ವ್ಯಕ್ತಿಯೊಬ್ಬ (person) ಪೆಟ್ರೋಲ್ ಬಂಕ್ ಗೆ ಹೋಗುತ್ತಾನೆ. ಬೈಕಿಗೆ (Bike) ಪೆಟ್ರೋಲ್ ತುಂಬಿಸಲು ಕೆಲಸದವ ಮುಂದಾಗುತ್ತಾನೆ. ಆಗ ಗ್ರಾಹಕ ತನ್ನ ಜೇಬಿನಿಂದ ಮೊಬೈಲ್ ಫೋನ್ (Phone) ಹೊರತೆಗೆಯುತ್ತಿದ್ದಂತೆ ಬೈಕಿಗೆ ಬೆಂಕಿ (Fire) ಹೊತ್ತಿಕೊಳ್ಳುತ್ತದೆ. ಮೊಬೈಲ್ ಫೋನ್ ನಿಂದ ಬೆಂಕಿ ಸಂಭವಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಇದು ಖಂಡಿತವಾಗಿಯೂ ಸಾಕಷ್ಟು ಕಳವಳಗಳನ್ನು ಹುಟ್ಟುಹಾಕುತ್ತದೆ.
ನಾವುಗಳು ಪೆಟ್ರೋಲ್ ಬಂಕ್ ನಲ್ಲಿ ಹೋದಂತಹ ಸಂದರ್ಭದಲ್ಲಿ, ಮೊಬೈಲ್ಗಳನ್ನ ಉಪಯೋಗಿಸದೆ, ಪೆಟ್ರೋಲ್ ಹಾಕಿಸಿದ ನಂತರ ಆನ್ಲೈನ್ ಪೇಮೆಂಟ್ ಮಾಡುವುದು ಒಳ್ಳೆಯದು ಎಂದು ತಿಳಿದುಕೊಳ್ಳಬೇಕಿದೆ.