ಮಳೆಯಲ್ಲಿ ರೀಲ್ಸ್ ಮಾಡಡ್ತಿದ ಯುವತಿ ಜೆಸ್ಟ್ ಮಿಸ್ : ವೀಡಿಯೋ ನೋಡಿ..!

K 2 Kannada News
ಮಳೆಯಲ್ಲಿ ರೀಲ್ಸ್ ಮಾಡಡ್ತಿದ ಯುವತಿ ಜೆಸ್ಟ್ ಮಿಸ್ : ವೀಡಿಯೋ ನೋಡಿ..!
WhatsApp Group Join Now
Telegram Group Join Now

K2kannadanews.in

reels in rain viral video : ಮಳೆ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮಳೆಗೆ ಆಟ ಆಡೋದು ಅಂದ್ರೆ ಇನ್ನು ಖುಷಿ. ಇಲ್ಲೋವ್ರ ಮಹಿಳೆ ಮಳೆಯಲ್ಲಿ ರೀಲ್ಸ್ ಮಾಡುತ್ತಿರುವಾಗ ಬೆಚ್ಚಿ ಬೀಳಿಸುವ ಸಂಘತಿಯೊಂದು ನಡೆದಿದ್ದು, ಆ ವೀಡಿಯೋ ವೈರಲ್ ಆಗಿದೆ.

ಮೇಳೆ  ಬರ್ತಿದೆ ಮನೆಯ ಮೇಲೆ ಆ ಮಳೆಯಲ್ಲಿ ರೀಲ್ಸ್ ಮಡೋಕೆ ಮುಂದಾಗುತ್ತಿದ್ದಂತೆ ಅಷ್ಟರಲ್ಲೇ ಸಿಡಿಲು ಬಡಿದಿದೆ. ಸಿಡಿಲು ಬಡಿಯುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದು ಬಂದಿಲ್ಲ. ಈ ವಿಡಿಯೋ SDC world ಖಾತೆಯಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ವಲ್ಪದರಲ್ಲೇ ಯುವತಿ ಪಾರಾಗಿದ್ದಾಳೆ.

WhatsApp Group Join Now
Telegram Group Join Now
Share This Article