![]() |
![]() |
![]() |
![]() |
![]() |
K2 ಪೊಲಿಟಿಕಲ್ ನ್ಯೂಸ್ : 2023ರ ಚುನಾವಣೆಗೆ ಈಗಾಗಲೇ ರಂಗೇರಿದೆ, ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲು ವಿವಿಧ ಯೋಜನೆಗಳನ್ನು ಘೋಷಣೆ ಮಾಡುತ್ತದೆ, ಇತ್ತ ಕಾಂಗ್ರೆಸ್ ಪಕ್ಷ ಬಿಜೆಪಿಗರಲ್ಲಿ ಭ್ರಷ್ಟಾಚಾರದ ವಿಟಮಿನ್ ಹರಿಯುತ್ತಿದೆ ಎಂದು ಆರೋಪಿಸಿ ಖೇಲಿ ಮಾಡಿದೆ.
ಬಿಜೆಪಿಗರ ಮೈಯ್ಯಲ್ಲಿ ಹರಿಯುವ ರಕ್ತದಲ್ಲಿ ತುಂಬಿರುವುದೇ ‘ವಿಟಮಿನ್ ಬಿ’, ಅಂದರೆ ಭ್ರಷ್ಟಾಚಾರದ ವಿಟಮಿನ್ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಬಿಜೆಪಿಯವರು ಅಗ್ರೆಸಿವ್ ಆಗಿ ಮಾತನಾಡುತ್ತಿಲ್ಲ ಎಂಬ ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಕಳ್ಳನ ಮನಸು ಹುಳ್ಳುಳ್ಳಗೆ ಎಂಬ ಸ್ಥಿತಿಯಲ್ಲಿ ಬಿಜೆಪಿಗರು ಇರುವಾಗ ಏನು ಮಾತಾಡಬಲ್ಲರು. ಅವರು ಮಾತಾಡಲಿ ಎಂದು ಇವರು, ಇವರು ಮಾತಾಡಲಿ ಎಂದು ಅವರು ಬೆರಳು ತೋರುತ್ತಿರುವುದೇ ಬಿಜೆಪಿ ಸೋಲಿನ ಮೊದಲ ಹಂತ ಎಂದು ವ್ಯಂಗ್ಯವಾಡಿದೆ.
![]() |
![]() |
![]() |
![]() |
![]() |
[ays_poll id=3]