Viral video : ಹೆಣ ಎತ್ತಲು ಹೋದಾಗ ಎದ್ದು ನಿಂತ ವ್ಯಕ್ತಿ : ಬೆಚ್ಚಿ ಬಿದ್ದ ಪೊಲೀಸರು..!

K 2 Kannada News
Viral video : ಹೆಣ ಎತ್ತಲು ಹೋದಾಗ ಎದ್ದು ನಿಂತ ವ್ಯಕ್ತಿ : ಬೆಚ್ಚಿ ಬಿದ್ದ ಪೊಲೀಸರು..!
WhatsApp Group Join Now
Telegram Group Join Now

K2kannadanews.in

Viral News ನೆಲ್ಲೂರು : ಕೂಡಿದ ಮತ್ತಿನಲ್ಲಿ (crowded) ಚರಂಡಿಯಲೋ (Drain), ರೋಡ್ ನಲ್ಲೋ (Road) ಬಿಳೋದನ್ನು ನೋಡಿದ್ದೇವೆ ಆದ್ರೆ, ಇಲ್ಲೊಬ್ಬ ವ್ಯಕ್ತಿ (man) ಕೂಡಿದ ಮತ್ತಿನಲ್ಲಿ ಕೆರೆಯೊಂದಕ್ಕೆ (Lake) ಬಿದ್ದು ಪೊಲೀಸರಿಗೆ (Police) ಶಾಕ್  ಕೊಟ್ಟ ಘಟನೆ ತೆಲಂಗಾಣದ (Telangan) ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ.

ನೆಲ್ಲೂರು (Nelluru) ಜಿಲ್ಲೆಗೆ ಸೇರಿದ ವ್ಯಕ್ತಿಯೊಬ್ಬರು ಕಂಠ ಪೂರ್ತಿ ಕುಡಿದು, ಮನೆಗೆ (Home) ಹೋಗುವ ವೇಳೆ ಅಚಾನಕ್ ಆಗಿ ಹನುಮಕೊಂಡ ಎಂಬ ಕೆರೆಗೆ ಬಿದ್ದು ಬಿಡುತ್ತಾನೆ. ಗಂಟೆಗಟ್ಟಲೆ ನೀರಿನಲ್ಲೇ ಬಿದ್ದಿರೋದನ್ನು ನೋಡಿ ಸ್ಥಳೀಯರು (Locates) ಪೊಲೀಸರಿಗೆ ಮಾಹಿತಿಯನ್ನು (Information) ನೀಡಿದ್ದಾರೆ. ಮಾಹಿತಿಯ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ನೀರಿನಲ್ಲಿ ಬಿದ್ದಿರುವ ವ್ಯಕ್ತಿಯನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ.

 

ಪೊಲೀಸರು ವ್ಯಕ್ತಿಯನ್ನು ಹೊರ ತೆಗೆಯುವಾಗ ಆತ ಏನು ಗೊತ್ತೇ ಇಲ್ಲದಂತೆ ಎದ್ದು ನಿಂತಿದ್ದಾನೆ. ಇದನ್ನು ನೋಡಿದ ಪೊಲೀಸರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಈ ಬಗ್ಗೆ ವ್ಯಕ್ತಿಯ ಬಳಿ ಕೇಳಿದಕ್ಕೆ ಆತನ ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಕಳೆದ 10 ದಿನಗಳಿಂದ ಗ್ರಾನೈಟ್ ಕ್ವಾರಿಯಲ್ಲಿ ಸುಡುವ ಬಿಸಿಲಿನಲ್ಲಿ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ, ಇದರಿಂದ ವಿಶ್ರಾಂತಿ ಪಡೆಯಲು ನೀರಿನಲ್ಲಿ ಮಲಗಿದ್ದೆ ಎಂದು ಪೊಲೀಸರಿಗೆ ವಿವರಿಸಿದ್ದಾನೆ.

WhatsApp Group Join Now
Telegram Group Join Now
Share This Article