ಒಬ್ಬ ಹುಡುಗನಿಗಾಗಿ ನಡು ರಸ್ತೆಯಲ್ಲೇ ಕೂದಲಿಡಿದು ಜಗಳವಾಡಿದ ಹುಡುಗಿಯರ Viral Video

K 2 Kannada News
ಒಬ್ಬ ಹುಡುಗನಿಗಾಗಿ ನಡು ರಸ್ತೆಯಲ್ಲೇ ಕೂದಲಿಡಿದು ಜಗಳವಾಡಿದ ಹುಡುಗಿಯರ Viral Video
WhatsApp Group Join Now
Telegram Group Join Now

K2kannadanews.in

Viral Video ಡೆಹ್ರಾಡೂನ್ : ಇಬ್ಬರು ಹುಡುಗಿಯರು ಒಬ್ಬ ಹುಡುಗನಿಗಾಗಿ, ನಡುರಸ್ತೆಯಲ್ಲೆ ಕೂದಲು ಹಿಡಿದು ಕಾದಾಡಿಕೊಂಡ ಘಟನೆ ನಡೆದಿದೆ. ಇಬ್ಬರು  ಬಾಯ್‌ಫ್ರೆಂಡ್ ಎಂದು ಹೇಳಿಕೊಂಡು ಪರಸ್ಪರ ಹೊಡೆದಾಡಿಕೊಂಡು ರಸ್ತೆಯಲ್ಲೇ ರಂಪಾಟ ಮಾಡಿದ್ದಾರೆ.

ಈ ಆಘಾತಕಾರಿ ಘಟನೆ ಡೆಹ್ರಾಡೂನ್‌ನ ರಾಯ್‌ಪುರ ಪ್ರದೇಶದಲ್ಲಿ ನಡೆದಿದೆ. ವಿವೇಕ್ ಕೆ ತ್ರಿಪಾಟಿ ಎಂಬುವರು ತಮ್ಮ X ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಇಬ್ಬರು ಯುವತಿಯರು ರಸ್ತೆಯ ಮೇಲೆ ಪರಸ್ಪರ ಬೈದಾಡಿಕೊಂಡು ಜಗಳವಾಡುತ್ತಿರುವುದು ನೋಡಬಹುದು. ಜಗಳಕ್ಕೆ ಕಾರಣ ಒಬ್ಬ ಹುಡುಗ ಎಂದು ಹೇಳಲಾಗುತ್ತಿದೆ . ಇಬ್ಬರೂ ಹುಡುಗಿಯರು ಆ ಹುಡುಗ ತಮ್ಮ ಬಾಯ್‌ಫ್ರೆಂಡ್ ಎಂದು ಹೇಳಿಕೊಂಡು ಜಗಳವಾಗುತ್ತಿದ್ದಾರೆ. ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮತ್ತು ಸಾಕಷ್ಟು ಚರ್ಚೆಯಾಗುತ್ತಿದೆ.

WhatsApp Group Join Now
Telegram Group Join Now
Share This Article