ಲವ್ ದೊಖಾ ಯುವತಿ ಆತ್ಮಹತ್ಯೆ : ಪ್ರಿಯಕರ ವಿನಯ್ ರೆಡ್ಡಿ ಅರೆಸ್ಟ್..

K 2 Kannada News
ಲವ್ ದೊಖಾ ಯುವತಿ ಆತ್ಮಹತ್ಯೆ : ಪ್ರಿಯಕರ ವಿನಯ್ ರೆಡ್ಡಿ ಅರೆಸ್ಟ್..
WhatsApp Group Join Now
Telegram Group Join Now

K2kannadanews.in

Love dhoka arrest ರಾಯಚೂರು : ಪ್ರೀತಿಸಿ (Love), ಮನೆಯವರ ಮಾತು ಕೆಳಿ ಯುವತಿಯನ್ನು ನಿರಾಕರಿಸಿದ (opposed to lover) ಹಿನ್ನೆಲೆ ಸಾಂತ್ವಾನ ಕೇಂದ್ರದ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ (Suicide) ಕಾರಣವಾದ ಯುವತಿ ಪ್ರಿಯಕರ ವಿನಯ್‌ ರೆಡ್ಡಿಯನ್ನು (Vinay Reddy) ಪೊಲೀಸರು ಬಂಧಿಸಿದ್ದಾರೆ.

ಹೌದು ಜೂನ್‌ (June) 21ರಂದು ರಾಯಚೂರು (Raichur) ನಗರದ ದೇವರ ಕಾಲೋನಿಯಲ್ಲಿ ಮಹಿಳಾ ಸಾಂತ್ವನ ಕೇಂದ್ರ ಕಟ್ಟಡದಿಂದ ಹಾರಿ ಯುವತಿ ಅನುರಾಧ (Anuradha) ಆತ್ಮಹತ್ಯೆ suicide) ಮಾಡಿಕೊಂಡಿದ್ದರು. ಯುವತಿ ಕಟ್ಟಡದ ಮೇಲಿಂದ ಬೀಳುವ ದೃಶ್ಯ ಸಿಸಿಟಿವಿಯಲ್ಲಿ (CC camera) ಸೆರೆಯಾಗಿತ್ತು. ಘಟನೆಯಾಗುತ್ತಿದ್ದಂತೆ ಪ್ರಿಯಕರ ವಿನಯ್ ರೆಡ್ಡಿ ತಲೆಮಾರಿಸಿಕೊಂಡಿದ್ದ (Escaped).

ವಿನರೆಡ್ಡಿ ಮತ್ತು ಅನುರಾಧ ಪ್ರೀತಿಸಿ ಮನೆ ಬಿಟ್ಟು ಹೋಗಿದ್ದರು. ಮನೆಯವರಿಂದ ಮದುವೆಗೆ ನಿರಾಕರಣೆ (opposed) ಆಗುತ್ತೆ ಎಂದು ಭದ್ರತೆಗಾಗಿ (Protect) ಪೊಲೀಸರ ಮೊರೆ ಹೋಗಿದ್ದರು. ಈ ವೇಳೆ ಠಾಣೆಗೆ ಬಂದ ಪೋಷಕರ (Parents) ಜೊತೆಗೆ ಹೋಗಲು ಅನುರಾಧ ನಿರಾಕರಣೆ ಹಿನ್ನೆಲೆಯಲಿ, ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಡಲಾಗಿತ್ತು. ಆದರೆ ವಿನಯ್‌ ರೆಡ್ಡಿ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅನುರಾಧ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಲೆಮರೆಸಿಕೊಂಡಿದ್ದ ವಿನಯ್ ರೆಡ್ಡಿಯ‌ನ್ನು ಇದೀಗ ರಾಯಚೂರು ಪಶ್ಚಿಮ ವಿಭಾಗದ ಪೊಲೀಸರು(arrested by west police) ಬಂಧಿಸಿದ್ದಾರೆ.

WhatsApp Group Join Now
Telegram Group Join Now
Share This Article