ರೊಚ್ಚಿಗೆದ್ದು ಚಿರತೆಯನ್ನು ಕೊಂದುಹಾಕಿದ ಗ್ರಾಮಸ್ಥರು

K 2 Kannada News
ರೊಚ್ಚಿಗೆದ್ದು ಚಿರತೆಯನ್ನು ಕೊಂದುಹಾಕಿದ ಗ್ರಾಮಸ್ಥರು
WhatsApp Group Join Now
Telegram Group Join Now

K2kannadanews.in

Leopard killed ದೇವದುರ್ಗ : ಚಿರತೆ ಸೆರೆ ಸಿಗದ ಹಿನ್ನೆಲೆ ಗ್ರಾಮಸ್ಥರೇ ಚಿರತೆ ಮೇಲೆ ಅಟ್ಯಾಕ್ ಮಾಡಿ ಚಿರತೆಯನ್ನು ಹೊಡೆದು ಕೊಂದ ಘಟನೆ ಕಮದಾಳು ಗ್ರಾಮದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲ್ಲೂಕಿನ ಕಮದಾಳ ಗ್ರಾಮದಲ್ಲಿ, ಬೆಳೆಗ್ಗೆಯಿಂದ (Morning) ಚಿರತೆ ಸೆರೆ ಸಿಗದ ಹಿನ್ನೆಲೆ ಸಂಜೆಯಾಗುತ್ತಿದ್ದಂತೆ ಜನರಲ್ಲಿ ಆತಂಕ ಹೆಚ್ಚಿದೆ. ಚಿರತೆ ಹಿಡಿಯುವಲ್ಲಿ ಅಸಹಾಯಕರಾಗಿದ್ದ ಅರಣ್ಯ (Forest) ಸಿಬ್ಬಂದಿಗಳನ್ನು (Staff) ನೋಡಿದ ಗ್ರಾಮಸ್ಥರು, ತಾಳ್ಮೆ ಕಳೆದುಕೊಂಡ ಗ್ರಾಮಸ್ಥರೇ ಚಿರತೆ ಮೇಲೆ ಅಟ್ಯಾಕ್ (Attack) ಮಾಡಿದ್ದಾರೆ. ಅರಣ್ಯ ಅಧಿಕಾರಿಗಳ ಎದುರೇ ಚಿರತೆ ಮೃತಪಟ್ಟಿದೆ. ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟು ಲಘು ಲಾಠಿ ಪ್ರಹಾರದಿಂದ ಜನರನ್ನು ಚದುರಿಸಿದ್ದಾರೆ. ಚಿರತೆ ಕೊಂದು ಗ್ರಾಮಸ್ಥರು ಪಶು ಆಂಬ್ಯುಲೆನ್ಸ್ ನಲ್ಲಿ ಹಾಕಿದ್ದಾರೆ ಗ್ರಾಮಸ್ಥರು..

 

WhatsApp Group Join Now
Telegram Group Join Now
Share This Article