This is the title of the web page
This is the title of the web page
State News

ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತ ಪ್ರಶ್ನೋತ್ತರಗಳು


K2 ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಕಬ್ಬಿಣ-ಉಕ್ಕಿನ ಕೈಗಾರಿಕೆ ಎಲ್ಲಿದೆ? ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪನೆ ಮಾಡಲಾಯಿತು.

* 1923ರಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಸ್ಥಾಪನೆಯಾಯಿತು.
* MSIL (Mysore iron & Steel Industries limited) ಎಂದು ಕರೆಯಲಾಗಿದೆ.
* ಇಂದು ಈ ಕಾರ್ಖಾನೆಗೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಎನ್ನುತ್ತಾರೆ.
* ಮತ್ತೊಂದು ಖಾಸಗಿ ವಲಯದ ಜಿಂದಾಲ್ : ವಿಜಯನಗರ ಉಕ್ಕು ಲಿ. ಇದು ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿದೆ.


[ays_poll id=3]