ಕಾಡು ಹಂದಿ ಬೇಟೆ, ಸಾಗಾಟ : ಇಬ್ಬರ ಬಂಧನ..

K 2 Kannada News
ಕಾಡು ಹಂದಿ ಬೇಟೆ, ಸಾಗಾಟ : ಇಬ್ಬರ ಬಂಧನ..
Oplus_0
WhatsApp Group Join Now
Telegram Group Join Now

K2kannadanews.in

boar hunting ಚಿತ್ತಾಪುರ : ಲಿಂಗಸೂಗೂರು (Lingasuguru) ಮೂಲದ ಇಬ್ಬರು ವ್ಯಕ್ತಿಗಳು (Persons) ಮುಡಬೋಳ್ ಅರಣ್ಯ ಪ್ರದೇಶದಲ್ಲಿ (Forrest area) ಕಾಡು ಹಂದಿಯನ್ನು ಬೇಟೆಯಾಡಿ (Wild boar hunting), ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ.

ಹೌದು ರಾಯಚೂರು (Raichur) ಜಿಲ್ಲೆಯ ಲಿಂಗಸೂಗೂರು ತಾಲೂಕಿವರು ಎನ್ನಲಾದ ಸೋಮೇಶ್ (Somesh) ಮತ್ತು ಅಂಬರೀಶ್ (Ambarish) ಇಬ್ಬರು ಯಾದಗಿರಿ (Yadgiri) ಜಿಲ್ಲೆಯ ಚಿತ್ತಾಪುರ (Chithapur) ತಾಲ್ಲೂಕಿನ ಮುಡಬೋಳ್ ಗ್ರಾಮದ ಬಳಿ ಮಾರಕ ಆಯುಧಗಳಿಂದ ಬೇಟೆಯಾಡಿ ಕಾಡು ಹಂದಿಯ ಬೊಲೆರೊ ವಾಹನದಲ್ಲಿ (Bolero vahical) ರಾಯಚೂರು ಕಡೆಗೆ ತೆಗೆದುಕೊಂಡು ಬರುತ್ತಿರುವಾಗ ಕರ್ತವ್ಯ ನಿರತರಾಗಿದ್ದ ಚಿತ್ತಾಪುರ ಪೊಲೀಸ್ (Chithapur police) ಠಾಣಾ ವ್ಯಾಪ್ತಿಯ ಬೀಟ್ ಪೊಲೀಸರು ತಪಾಸಣೆ ನಡೆಸಿದರು. ಇಬ್ಬರು ಆರೋಪಿಗಳನ್ನು ಠಾಣೆಗೆ ಕರೆತಂದಾಗ ವಿಚಾರಣೆ ನಡೆಸಿ, ವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

WhatsApp Group Join Now
Telegram Group Join Now
Share This Article