ರಾಯಚೂರಿನಿಂದ ಕೊಲಾರಕ್ಕೆ ಎಸ್ಪಿ ವರ್ಗಾವಣೆ..

K 2 Kannada News
ರಾಯಚೂರಿನಿಂದ ಕೊಲಾರಕ್ಕೆ ಎಸ್ಪಿ ವರ್ಗಾವಣೆ..
WhatsApp Group Join Now
Telegram Group Join Now

Sp Transfer from Raichur to Kolar..

K2kannadanews.in
Sp Transfer ರಾಯಚೂರು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ (Sp) ನಿಖಿಲ್ ಬಿ (Nikil b) ಅವರನ್ನಿ ಕೋಲಾರ (Kolara) ಜಿಲ್ಲೆಗೆ ಎಸ್ಪಿ ಆಗಿ ನೇಮಿಸಿ ರಾಜ್ಯ ಸರ್ಕಾರ (State government) ಮಂಗಳವಾರ ಆದೇಶ ಹೊರಡಿಸಿದೆ.

ಕೋಲಾರ ಜಿಲ್ಲೆಯ ಎಸ್ಪಿ ಆಗಿದ್ದ ಎಂ.ನಾರಾಯಣ (M narayan) ಅವರನ್ನು ವರ್ಗಾವಣೆ ಮಾಡಲಾಗಿದೆ. ಕಳೆದ ಮೂರು ವರ್ಷಗಳ ಕಾಲ ನಿಖಿಲ್‌ ಬಿ ಅವರು ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನೂ ನಾರಾಯಣ ಅವರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನೇಮಕ ಮಾಡೊ ಸರಕಾರ ಆದೇಶ ಹೊರಡಿಸಿದೆ.

WhatsApp Group Join Now
Telegram Group Join Now
Share This Article