This is the title of the web page
This is the title of the web page
international News

ಇತಿಹಾಸದಲ್ಲಿ ಇಂದಿನ ಪ್ರಮುಖ ಘಟನೆಗಳು


K2 ನ್ಯೂಸ್ ಡೆಸ್ಕ್ : ಇತಿಹಾಸದಲ್ಲಿ ಇಂದು ಹಲವು ಪ್ರಮುಖ ಘಟನೆಗಳು ನಡೆದಂತಹ ದಿನ. ಈ ಘಟನೆಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ನಟ್ಟಿನಲ್ಲಿ ಮಾಹಿತಿ ನೀಡಲಾಗಿದೆ.

* ಭಾರತೀಯ ಗಗನಯಾತ್ರಿ ಕಲ್ಪನಾ ಚಾವ್ಹಾ
ಸೇರಿದಂತೆ ಏಳು ಜನರು ಬಾಹ್ಯಾಕಾಶ ನೌಕೆ
ಕೊಲಂಬಿಯಾ ಸ್ಪೋಟದಲ್ಲಿ ಸಾವನ್ನಪ್ಪಿದರು
(2003)
* ಡೆನ್ಮಾರ್ಕ್-ಪ್ರಷ್ಯನ್ ಯುದ್ಧ ಆರಂಭ (1864)
* ಏಷ್ಯಾದ ಮೊದಲ ಸ್ಟೇಜ್ ಕೋಚ್ ಸೇವೆಯು‌
‌‌ ಶ್ರೀಲಂಕಾದ ಕ್ಯಾಂಡಿಯಲ್ಲಿ ಪ್ರಾರಂಭ (1832)
* ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನ ಮೊದಲ ಆವೃತ್ತಿ
ಪ್ರಕಟ (1884)
* ಬಾಲಿವುಡ್ ನಟ ಜಾಕಿ ಶ್ರಾಫ್ ಜನನ (1957)


[ays_poll id=3]