This is the title of the web page
This is the title of the web page
State NewsVideo News

ಪೆಟ್ರೋಲ್ ಸಿಗೋದಿಲ್ಲ ಎಂಬ ವದಂತಿ.. ಪೆಟ್ರೋಲ್ ಬಂಕ್ ಮುಂದೆ ಕ್ಯೂ..


K2kannadanews.in

(Viral News) ರಾಯಚೂರು : ಒಂದು ವಾರಗಳ ಕಾಲ(one week) ಪೆಟ್ರೋಲ್ ಸಿಗುವುದಿಲ್ಲ(no petrol) ಎಂಬ ವದಂತಿ (fack news) ಹರಡುತ್ತಿದ್ದಂತೆ, ರಾಯಚೂರು ನಗರದ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಮುಂದೆ ಕ್ಯೂ (queue) ಹಚ್ಚಿ ಪೆಟ್ರೋಲ್ ಗಾಗಿ ಕಾದು ನಿಂತ ಪ್ರಸಂಗ ಕಳೆದ ರಾತ್ರಿ (Night) ನಡೆದಿದೆ.

ಹೌದು ರಾಯಚೂರು (Raichur) ನಗರದಲ್ಲಿ ಕ್ಷಣ ಮಾತ್ರದಲ್ಲಿ ಹಬ್ಬಿದ ಪೆಟ್ರೋಲ್ ಸಿಗೋದಿಲ್ಲ ಎಂಬ ವದಂತಿಯಿಂದ, ನಗರದಲ್ಲಿ ಪೆಟ್ರೋಲ್ ಗಾಗಿ ನೂರಾರು (Hundreds of vehicles) ವಾಹನಗಳು 5 ಲಿಟರ್ ಕ್ಯಾನ್, 2 ಲೀಟರ್ ವಾಟರ್ ಬಾಟಲ್ ಹಿಡಿದು ಬಂಕ್ ಮುಂದೆ ನಿಂತಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಎಂಬ ಹೊಸ ಕಾನೂನು ಜಾರಿಗೆ ಚಾಲಕರ ವಿರೋಧಿಸಿ ಚಾಲಕರು ಪ್ರತಿಭಟನೆ ಮಾಡುತ್ತಿದ್ದಾರೆ.

ಈ ಒಂದು ಪ್ರತಿಭಟನೆ ಮೂರನೆ ದಿನಕ್ಕೆ ( drivers 3day protest) ಕಾಲಿಟ್ಟದೆ. ಗ್ಯಾಸ್ (gas), ಪೆಟ್ರೋಲ್, ಡೀಸೆಲ್ ಇತ್ಯಾದಿ ಪೂರೈಕೆಯಲ್ಲಿ ತೀವ್ರ ವ್ಯತ್ಯಯವಾಗುವ ಸಾಧ್ಯತೆ ಇರುವ ಹಿನ್ನೆಲೆ, ಪೆಟ್ರೋಲ್ ಸಿಗೊದಿಲ್ಲ ಎಂಬ ವದಂತಿ ಮತ್ತು ಭಯದಲ್ಲಿ ಬಂಕ್‌ಗಳ ಮುಂದೆ ವಾಹನ ಕ್ಯೂ ಹಚ್ಚಿದ್ದಾರೆ. ಜನ ಜಾತ್ರೆ ನೋಡಿ ಬೆದರಿದ ಮಾಲಿಕರುಪೆಟ್ರೋಲ್ ಬಂಕ್ ಕ್ಲೋಸ್ ಮಾಡಿದ್ದಾರೆ.


[ays_poll id=3]