![]() |
![]() |
![]() |
![]() |
![]() |
K2 ಕ್ರೈಂ ನ್ಯೂಸ್ : ಹೆತ್ತ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿ ಕಬ್ಬಿನ ತೋಟದ ಬೋರ್ವೆಲ್ ಗೆ ಹಾಕಿದ ಮಗನ ನೀಚ ಕೃತ್ಯ ಬಯಲು.
ಪರಶುರಾಮ(54) ಕೊಲೆಯಾದ ತಂದೆ. ಇನ್ನೂ ಪಾಪಿ ಮಗ ವಿಠ್ಠಲ ಆರೋಪಿಯಾಗಿದ್ದು, ನಿತ್ಯ ಕುಡಿತದಿಂದ ಜಗಳವಾಡುತ್ತಿದ್ದನೆಂಬ ಹಿನ್ನೆಲೆಯಲ್ಲಿ ತಂದೆಯನ್ನೇ ಕೊಡಲಿಯಿಂದ ಹೊಡೆದು ತುಂಡು ತುಂಡಾಗಿ ಕತ್ತಿರಿಸಿ ನಿರೂಪಯುಕ್ತ ಬೋರ್‌ವೆಲ್‌ನಲ್ಲಿ ಕಳೆದ ಡಿಸೆಂಬರ್ 7ರಂದು ಹಾಕಿದ್ದಾನೆ. ಘಟನೆಯು ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಜಂಜರಕೊಪ್ಪ ಗಲ್ಲಿಯಲ್ಲಿ ನಡೆದಿದೆ.
ಮುಧೋಳ ಪೋಲಿಸರಿಂದ ತನಿಖೆ ಮುಂದುವರೆದಿದ್ದು, ಕಬ್ಬಿನ ತೋಟದಲ್ಲಿ ನಿರುಪಯುಕ್ತ ಕೊಳವಿ ಬಾವಿಯನ್ನು ಜೆಸಿಬಿಯಿಂದ ಬೋರ್ವೆಲ್ ಕೊರೆಯುವ ಕೆಲಸ ನಡೆದಿದೆ. ಇನ್ನು ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಸಗಿದೆ.
![]() |
![]() |
![]() |
![]() |
![]() |
[ays_poll id=3]