K2kannadanews.in
ED Attack 2 day ರಾಯಚೂರು : ಶಾಸಕ (MLA) ಬಸನಗೌಡ ದದ್ದಲ್ (basangoda daddal) ಮನೆ ಮೇಲೆ ಇಡಿ ದಾಳಿ (ED Attack) ಪ್ರಕರಣ ಹಿನ್ನಲೆ, ಸರಿ ಸುಮಾರು 17 ಗಂಟೆಗಳ (hours) ದದ್ದಲ್ ಮನೆ ಪರಿಶೀಲಿಸಿದ ಇಡಿ ತಾತ್ಕಾಲಿಕ ವಿರಾಮ ನೀಡಿ, ಪರಿಶೀಲನೆಗೆ ಬ್ರೇಕ್ ಹಾಕಿದ್ದು, ಶಾಸಕರ ಮನೆಯಲ್ಲೆ ವಾಸ್ತವ್ಯ (haltingly) ಹೂಡಿದ್ದಾರೆ. ಇಂದು ಮತ್ತೆ ಪರಿಶೀಲನೆ ಮುಂದುವರೆಸೋ ಸಾಧ್ಯತೆ ಇದೆ.
ರಾಯಚೂರು (Raichur) ನಗರದ ಆರ್ ಆರ್ ಬಡಾವಣೆಯಲ್ಲಿನ (RR colony) ಮನೆಲ್ಲಿ ವಾಸ್ತವ್ಯ ಹೂಡಿರೋ ಇಡಿ ಅಧಿಕಾರಿಗಳು (ED officials), ದದ್ದಲ್ ಮನೆ ಮುಂಭಾಗ ಬಂದೋಬಸ್ತ್ ಗಾಗಿ ಪೊಲೀಸರ (police) ನಿಯೋಜಸಿದ್ದಾರೆ. ಅತ್ತ ಮಾಜಿ ಆಪ್ತ ಸಹಾಯಕ ಪಂಪಣ್ಣ ಮನೆಯಲ್ಲೂ ಇಡಿ ವಾಸ್ತವ್ಯ ಹೂಡಿದ್ದಾರೆ. ರಾತ್ರಿ ವರೆಗೆ ಪರಿಶೀಲನೆ 11.20ಕ್ಕೆ ತಾತ್ಕಾಲಿಕವಾಗಿ ಪರಿಶೀಲನೆ ಮುಕ್ತಾಯಗೊಳಿಸಿದ್ದು, ಇಂದು ಬೆಳಗ್ಗೆ ಪುನಃ ಬೆಳಿಗ್ಗೆ ಮನೆ ಪರಿಶೀಲನೆ ನಡೆಸುವ ಸಾದ್ಯತೆ ಇದೆ.