ರಾಯಚೂರು : ಎನ್ ಡಿ ಎ ಸರಕಾರ ಬಹಳ ದಿನ ಉಳಿಯುವುದಿಲ್ಲ : ವಿ.ಪ ಸದಸ್ಯ ಭವಿಷ್ಯ..

K 2 Kannada News
ರಾಯಚೂರು : ಎನ್ ಡಿ ಎ ಸರಕಾರ ಬಹಳ ದಿನ ಉಳಿಯುವುದಿಲ್ಲ : ವಿ.ಪ ಸದಸ್ಯ ಭವಿಷ್ಯ..
WhatsApp Group Join Now
Telegram Group Join Now

K2kannadanews.in

Political News ರಾಯಚೂರು : ಎನ್ ಡಿ ಎ ಮಿತ್ರಪಕ್ಷಗಳು ಸೈದ್ಧಾಂತಿಕವಾಗಿ ಬಿಜೆಪಿಗೆ ತದ್ವಿರುದ್ಧವಾಗಿವೆ. ದೇಶದ ಅಭಿವೃದ್ಧಿ ಮತ್ತು ಇತರ ರಕ್ಷಣೆಗಿಂತ ಕೇವಲ ಅಧಿಕಾರ ಪಡೆಯುವ ಆಸೆಗೆ ಎಲ್ಲಾ ಪಕ್ಷಗಳು ಒಕ್ಕೂಟದೊಂದಿಗೆ ಸರ್ಕಾರ ರಚಿಸಿವೆ ಹಾಗಾಗಿ ಹೆಚ್ಚು ದಿನಗಳ ಕಾಲ ಸರಕಾರ ಉಳಿಯುವುದಿಲ್ಲ ಎಂದು ನೂತನ ವಿಧಾನ ಪರಿಷತ್ ಸದಸ್ಯ ವಸಂತಕುಮಾರ್ ಭವಿಷ್ಯ ನಡೆದಿದ್ದಾರೆ.

ದೇಶದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿಲ್ಲ. ಬಿಜೆಪಿ ಕೋಮುವಾದ, ಮತೀಯವಾದವನ್ನು ಎಷ್ಟೇ ಪ್ರಚಾರ ಮಾಡಿದರು, ಜನ ಅವರನ್ನು ತಿರಸ್ಕರಿಸಿದ್ದಾರೆ 250 ಸ್ಥಾನ ಗೆಲ್ಲಲು ಸಾಧ್ಯವಾಗದ ಮಟ್ಟಕ್ಕೆ ಬಿಜೆಪಿ ಎಂದು ಮುಜುಗರಕ್ಕೆ ಗುರಿಯಾಗಿದೆ. ಕೇಂದ್ರದಲ್ಲಿ ಎ ಕೂಟ ಸರ್ಕಾರ ರಚಿಸಿದೆ. ಮೋದಿಯವರು ಮತ್ತೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಈ ಸರ್ಕಾರ ಬಹಳ ದಿನ ಉಳಿಯದು ಎನ್ನುವ ಭವಿಷ್ಯ ನುಡಿದರು.

ಟಿಡಿಪಿ ಮತ್ತು ಜೆಡಿಎಸ್ ಪಕ್ಷಿಗಳು ಸೈದ್ಧಾಂತಿಕವಾಗಿ ಬಿಜೆಪಿಗೆ ತದ್ವಿರುದ್ಧವಾಗಿವೆ. ದೇಶದ ಅಭಿವೃದ್ಧಿ ಮತ್ತು ಇತರ ರಕ್ಷಣೆಗಿಂತ ಕೇವಲ ಅಧಿಕಾರ ಪಡೆಯುವ ಆಸೆಗೆ ಎಲ್ಲಾ ಪಕ್ಷಗಳು ಒಕ್ಕೂಟದೊಂದಿಗೆ ಸರ್ಕಾರ ರಚಿಸಿವೆ. ಬಿಜೆಪಿಯ 400 ಸ್ಥಾನ ಪಡೆಯುವ ಘೋಷಣೆ ಸುಳ್ಳಾಗಿದೆ ಸ್ವತಂತ್ರ ಫಲಿತಾಂಶ ಬಿಜೆಪಿಯನ್ನು ತಿರಸ್ಕರಿಸಲಾಗಿದೆ ಎನ್ನುವುದಕ್ಕೆ ಸಂಕೇತವಾಗಿದೆ.

WhatsApp Group Join Now
Telegram Group Join Now
Share This Article