ತಿಮಿಂಗಲದ ವಾಂತಿಗೆ ಮಾರುಕಟ್ಟೆಯಲ್ಲಿ ಇದೆ ಕೋಟಿ ಕೋಟಿ ಬೆಲೆ..?

K 2 Kannada News
ತಿಮಿಂಗಲದ ವಾಂತಿಗೆ ಮಾರುಕಟ್ಟೆಯಲ್ಲಿ ಇದೆ ಕೋಟಿ ಕೋಟಿ ಬೆಲೆ..?
WhatsApp Group Join Now
Telegram Group Join Now

K2kannadanews.in

Amber greece ಮಹಾರಾಷ್ಟ್ರ : ತಿಮಿಂಗಲದ (whale) ವಾಂತಿಗೆ ಪ್ರಪಂಚದಲ್ಲಿ (world) ಎಲ್ಲದ ಬೇಡಿಕೆ ಇದೆ. 6.2 ಕೋಟಿ (core) ಮೌಲ್ಯದ ತಿಮಿಂಗಲ ವಾಂತಿಯನ್ನು ಅಕ್ರಮವಾಗಿ (illigcal) ಸಾಗಿಸುತ್ತಿದ್ದ ವೇಳೆ ಅದನ್ನ ವಶಕ್ಕೆ ಪಡೆದ ಘಟನೆ ಥಾಣೆಯಲ್ಲಿ ನಡೆದಿದೆ.

ತಿಮಿಂಗಲ ವಾಂತಿ ಬಲು ಅಪರೂಪದ ವಸ್ತುವಾಗಿದ್ದು , ಇದರ ಶೇಖರಣೆ ನಿಜಕ್ಕೂ ಸವಾಲಾಗಿದೆ. ಹೀಗಾಗಿಯೇ ಇದಕ್ಕೆ ವಿಶ್ವದಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದನ್ನು ಹೆಚ್ಚಾಗಿ ಪರ್ಫ್ಯುಮ್ ತಯಾರಿಕೆಗೆ ಬಳಕೆ ಮಾಡಲಾಗುತ್ತದೆ. ಕೋಟಿಗಟ್ಟಲೆ ಲಾಭ ಸಿಗುವ ಕಾರಣ ಇದನ್ನು ಹೆಚ್ಚಾಗಿ ಸ್ಮಗ್ಲಿಂಗ್ ಮಾಡಲಾಗ್ತಿದೆ.

ಮಹಾರಾಷ್ಟ್ರದ ಥಾಣೆ ಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 6.2 ಕೋಟಿ ಮೌಲ್ಯದ ಅಂಬರ್ ಗ್ರೀಸ್ ಅನ್ನು ಮಹಾರಾಷ್ಟ್ರದ ಥಾಣೆ ಪೊಲೀಸರು ವಶಕ್ಕೆ ಪಡೆದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

WhatsApp Group Join Now
Telegram Group Join Now
Share This Article