ಅಧಿಕಾರಿಗಳ ಸಭೆಯಲ್ಲಿ ಗಾಢ ನಿದ್ರೆಗೆ ಜಾರಿದ ನೂತನ MLC..?

K 2 Kannada News
ಅಧಿಕಾರಿಗಳ ಸಭೆಯಲ್ಲಿ ಗಾಢ ನಿದ್ರೆಗೆ ಜಾರಿದ ನೂತನ MLC..?
Oplus_0
WhatsApp Group Join Now
Telegram Group Join Now

K2kannadanews.in

Sleep in meeting ರಾಯಚೂರು : ಒಂದುಕಡೆ ಜಿಲ್ಲೆಯಲ್ಲಿ (District) ಕುಡಿಯುವ ನೀರು (Drinking water), ಅತಿವೃಷ್ಟಿ, ಬೀಜ ಮತ್ತು ರಸಗೊಬ್ಬರ ದಾಸ್ತಾನು ಬೇಡಿಕೆ ಪೂರೈಕೆ ಕುರಿತು ಸಭೆ ನಡೆಸಲಾಗುತ್ತಿತ್ತು, ಇತ್ತ ನೂತನ ವಿಧಾನ ಪರಿಷತ್ ಸದಸ್ಯ ಗಾಢ ನಿದ್ರೆಗೆ ಜಾರಿದ್ದ ಘಟನೆ ನಡೆಯಿತು.

ಹೌದು ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ, ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನೇತೃತ್ವದಲ್ಲಿ ಕುಡಿಯುವ ನೀರು, ಅತಿವೃಷ್ಟಿ, ಬೀಜ ಮತ್ತು ರಸಗೊಬ್ಬರ ದಾಸ್ತಾನು ಬೇಡಿಕೆ ಪೂರೈಕೆ ಕುರಿತು ಸಭೆ ನಡೆಸಲಾಗಿತ್ತು. ಈ ವೇಳೆ ಸಭೆಯಲ್ಲಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ನೂತನ ಎಂಎಲ್‌ಸಿ ಎ.ವಸಂತಕುಮಾರ್ (A. Vasantakumar) ಅವರು ಭರ್ಜರಿ ನಿದ್ದೆಗೆ ಜಾರಿರುವ ಘಟನೆ ಜರುಗಿತು.

 

WhatsApp Group Join Now
Telegram Group Join Now
Share This Article