ಅಧಿಕಾರಿಗಳ ವಿರುದ್ಧ ಶಾಸಕ ಕಿಡಿ : ಏಕವಚದಲ್ಲೇ ಅವಾಚ್ಯ ಶಬ್ದಗಳಿಂದ ಕ್ಲಾಸ್..

K 2 Kannada News
ಅಧಿಕಾರಿಗಳ ವಿರುದ್ಧ ಶಾಸಕ ಕಿಡಿ : ಏಕವಚದಲ್ಲೇ ಅವಾಚ್ಯ ಶಬ್ದಗಳಿಂದ ಕ್ಲಾಸ್..
WhatsApp Group Join Now
Telegram Group Join Now

K2kannadanews.in

Murarji Desai school ಮಾನ್ವಿ : ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳ (Students) ಅಸ್ವಸ್ಥ ಪ್ರಕರಣ ಹಿನ್ನಲೆ ಅಧಿಕಾರಿಗಳ (Officer’s) ವಿರುದ್ಧ ಸ್ಥಳೀಯ ಶಾಸಕ (MLA) ಹಂಪಯ್ಯ ನಾಯಕ್ ಕಿಡಿ ಕಾರಿದ್ದು, ಏಕವಚದಲ್ಲೇ (Signal word) ಅವಾಚ್ಯ ಶಬ್ದಗಳಿಂದ (speechless words) ಕ್ಲಾಸ್ ತೆಗೆದುಕೊಂಡ ಘಟನೆ ಜರುಗಿದೆ.

ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ಪಟ್ಟಣದ ಹೊರವಲಯದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಅಸ್ವಸ್ಥಗೊಂಡ ಹಿನ್ನೆಲೆ, ಮಕ್ಕಳ ಆರೋಗ್ಯ (Children health) ವಿಚಾರಿಸಲು ಮಾನ್ವಿ ಶಾಸಕ ಹಂಪಯ್ಯ ನಾಯಕ್ ಆಗಮಿಸಿದ್ದರು ಈ ವೇಳೆ  ರೋಷಾಗ್ನಿಯಾಗಿದ್ದಾರೆ. ನನ್ನ ನೀನು ಭೇಟಿಯಾಗಬಾರದಾ. ದದ್ದಲ್ ಸಾಹೇಬ್ ಭೇಟಿಯಾದ್ರೆ ಅಯ್ತಾ. ನೀ ಬಂದ ಟೈಮ್ ಗೆ ನಾನು ಇರಬೇಕಾ.ನಾ ಬಂದ ಟೈಮ್ ಗೆ ನೀನು ಇರಬೇಕಾ. ನನ್ನ ನೀನು ಹುಡಕಬೇಕಾ, ನಿನ್ನ ನಾನು ಹುಡಕಬೇಕಾ ಹೇಳು. ತಲೆ ಏನಾದರೂ ಐತಿ ಏನ್ ಇಲ್ವಾ ಹೇಳು.

ಕಪಾಳಕ್ಕೆ ಹೊಡ್ತಿನಿ, ನಾನು ಕೇಳ್ತಿರೋದು ಏನ್ ಬೇಕುಫ್. ನಮ್ಮಲ್ಲಿ ಸೀಟ್ ಸಿಗಲ್ಲಂತ ಮಂದಿಯಲ್ಲಾ ವೈಕೊಳ್ತಾರ, ಬದಮಾಸ್ ಸುಳೆಮಗನೆ ಹೊಯ್ದು‌. ಹುಡ್ಗರ ಜೀವ ಚೆನ್ನಾಗಿ ನೊಡಕೊಳ್ಳಲೇ ಬೇಕುಫ್. ನೀನು ಸರಿಯಿದ್ರೆ ಆ ಮುಂಡೆ ಸರಿ ಇರ್ತಾಳೆ‌. ಹಾಸ್ಟೆಲ್ ವಾರ್ಡನ್ ಸುನಿತಾ ಮತ್ತು ಮುಖ್ಯೋಪಾಧ್ಯಾಯ ರೇವಣಸಿದ್ದಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

WhatsApp Group Join Now
Telegram Group Join Now
Share This Article