
K2 ಪೊಲಿಟಿಕಲ್ ನ್ಯೂಸ್ : ಸ್ಯಾಂಟ್ರೋ ರವಿ ಜೊತೆ ಬಾಂಬೆ ಟೀಂ ಸಂಪರ್ಕದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಸಚಿವ ಸೋಮಶೇಖರ್ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.
ಇತ್ತೀಚೆಗೆ ಎಚ್ ಡಿ ಕುಮಾರಸ್ವಾಮಿ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, ಬಾಂಬೆ ಶಾಸಕರಿಗೆ ಹುಡುಗಿಯರನ್ನು ಪೂರೈಸಿದ್ದು ರವಿ ಎಂದು ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ಈ ಒಂದು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸೋಮಶೇಖರ್ ಕುಣಿಯಲಾರದ ಸೂ…ನೆಲ ಡೊಂಕು ಅಂದಳಂತೆ. ಆ ಥರ ಎಲೆಕ್ಷನ್‌ನಲ್ಲಿ ಗೆಲ್ಲಲು ಆಗದೇ ಇರುವಂತಹ ಸಂದರ್ಭದಲ್ಲಿ ತಮ್ಮ ತಪ್ಪು ಮುಚ್ಚಿಕೊಳ್ಳಲು ಚುನಾವಣೆ ಹೊಸ್ತಿಲಲ್ಲೇ ಬಾಂಬೆ ಟೀಂ ಅಂತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]