K2 ಕ್ರೈಂ ನ್ಯೂಸ್ : ಕಾಲುವೆಯಲ್ಲಿನ ಮೋಟಾರ್‌ಗೆ ನೀರು ಹಾಕಲು ಹೋದಾಗ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.
ಹೌದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಜಾಕವೆಲ್ ದೊಡ್ಡ ಕಾಲುವೆಯಲ್ಲಿ ಘಟನೆ ನಡೆದಿದ್ದು, ಶೇಖಪ್ಪ ಡೆಂಗಿ 40 ಮೃತಪಟ್ಟಿರುವ ದುರ್ದೈವಿ ಯಾಗಿದ್ದಾರೆ. ಕಾಲುವೆಯಲ್ಲಿನ ಮೋಟಾರ್‌ಗೆ ನೀರು ಹಾಕಲು ಹೊದ ವೇ ಕೆಲಸ ಮಾಡುವಾಗ ನೀರಿನ ಇಳಿಜಾರಿಗೆ ಕಾಲು ಜಾರಿ ಬಿದ್ದು ಶೇಖಪ್ಪ ಮೃತಪಟ್ಟಿದ್ದಾರೆ. ಅಲ್ಲದೇ, ಅಶೋಕ ಅಂಗಡಿಗೇರಿ 45 ಎಂಬುವ ವ್ಯಕ್ತಿ ನಾಪತ್ತೆಯಾಗಿದ್ದು ಆತನಿಗೆ ಹುಡುಕಾಟ ಆರಂಭಿಸಿದ್ದಾರೆ. ಕೂಡಗಿ ಎನ್‌ಟಿಪಿಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
![]() |
![]() |
![]() |
![]() |
![]() |
[ays_poll id=3]