ಕುಡಿದ ಅಮಲಿನಲ್ಲಿ ಟ್ರಕ್‌ ಓಡಿಸಿದ ಚಾಲಕ : ರಸ್ತೆಗೆ ಉರುಳಿ ಬಿದ್ದ ಟ್ರಕ್..

K 2 Kannada News
ಕುಡಿದ ಅಮಲಿನಲ್ಲಿ ಟ್ರಕ್‌ ಓಡಿಸಿದ ಚಾಲಕ : ರಸ್ತೆಗೆ ಉರುಳಿ ಬಿದ್ದ ಟ್ರಕ್..
WhatsApp Group Join Now
Telegram Group Join Now

K2kannadanews.in

drink and drive ಮಸ್ಕಿ : ಕುಡಿದ ಮತ್ತಿನಲ್ಲಿ (while drunk) ಟ್ರಕ್ ಚಲಾಯಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ (out of control) ತಪ್ಪಿ ಪಕ್ಕದ ಜಮೀನಿಗೆ ಲಾರಿಯೊಂದು (Lorry)  ಉರುಳಿ ಬಿದ್ದ (overturned) ಘಟನೆ ಸೋಮನಾಥನಾಯಕ ತಂಡದ ಬಳಿ ಜರುಗಿದೆ.

ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ತಾಲೂಕಿನ ಸೋಮನಾಥ ನಾಯಕ್ ತಾಂಡದ ಬಳಿ ಘಟನೆ‌ಜರುಗಿದೆ. ಸಾಬೂನು (Sope) ಲೂಡ್ ತುಂಬಿಕೊಂಡು, ಲಿಂಗಸುಗೂರು (Lingasuguru) ಕಡೆಯಿಂದ ಮಸ್ಕಿ ಪಟ್ಟಣದತ್ತ ಹೊರಟಿದ್ದ ಟ್ರಕ್ ಜಮೀನಿಗೆ ಉರುಳಿ ಬಿದ್ದಿದೆ. ಚಾಲಕ ಸಂಪೂರ್ಣವಾಗಿ ಕುಡಿದ ಮಂತಿನಲ್ಲಿ ಇದ್ದ ಕಾರಣ ಚಾಲಕನಿಗೆ (Driver)ನಿಯಂತ್ರಣ ತಪ್ಪಿ ಈ ಒಂದು ಘಟನೆ ಜರುಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

 

ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು (Injuries) ಸ್ಥಳೀಯರು ಆಸ್ಪತ್ರೆಗೆ (hospital) ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ (Spot visit) ಆಗಮಿಸಿದ ತುರ್ವಿಹಾಳ ಪೊಲೀಸರು (Thurvihal police) ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article