ಶಿಥಿಲಾವಸ್ಥೆ ಶಾಲೆಗೆ ನುಗ್ಗಿದ ನೀರು, ಜೀವ ಭಯದಲ್ಲಿ ಪಾಠ ಪ್ರವಚನ..

K 2 Kannada News
ಶಿಥಿಲಾವಸ್ಥೆ ಶಾಲೆಗೆ ನುಗ್ಗಿದ ನೀರು, ಜೀವ ಭಯದಲ್ಲಿ ಪಾಠ ಪ್ರವಚನ..
WhatsApp Group Join Now
Telegram Group Join Now

K2kannadanews.in

Rain effect ದೇವದುರ್ಗ : ಅಲ್ಪ ಮಳೆಗೆ (rain) ಈಜುಕೊಳವಾದ (swimming phool) ಸರಕಾರಿ‌ ಶಾಲೆ (government school) ಆವರಣ, ಶಾಲಾ ಕೊಠಡಿಗಳಿಗೆ (class room) ನುಗ್ಗಿದ ನೀರು, ಪಾಠ ಮಾಡಲು ಶಿಕ್ಷಕರ ಪರದಾಟ. ಶಿಥಿಲಾವಸ್ತೆ (Dilapidation) ಶಾಲೆ ಜೀವ ಭಯದಲ್ಲಿ ಪಾಠ ಪ್ರವಚನ.

ರಾಯಚೂರು (Raichur) ಜಿಲ್ಲೆ ದೇವದುರ್ಗ (Devadurga) ತಾಲೂಕಿನ ಖಾನಾಪುರ ಗ್ರಾಮದಲ್ಲಿ ಸರಕಾರಿ ಶಾಲೆಯ ಪರಿಸ್ಥಿತಿ ಹೇಳತೀರದು. ಈಗಾಗಲೇ ಸರಕಾರಿ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಾವಸ್ತೆಗೆ ತಲುಪಿದೆ. ಜಿಟಿ ಜಿಟಿ ಮಳೆಯಿಂದ ಕೊಠಡಿಗಳು ಸೋರುತ್ತಿವೆ. ಮಳೆ ಬಂದರೆ ತರಗತಿಗಳಿಗೆ ನೀರು ನುಗ್ಗುತ್ತದೆ. ಜೀವ ಭಯದಲ್ಲೇ ಮಕ್ಕಳು ಮತ್ತು ಶಿಕ್ಷಕರು ಪಾಠ ಪ್ರವಚನ ನಡೆಸುತ್ತಿದ್ದಾರೆ. ಸೋರುತ್ತಿರುವ ಕೊಠಡಿಯಲ್ಲೆ ಬಿಸಿ ಊಟದ ಆಹಾರ ಧಾನ್ಯಗಳ ಸಂಗ್ರಹಿಸಲಾಗಿದೆ. ಪಿಡಿಒ, ಬಿ ಇ ಓ ಅವರ ಗಮನಕ್ಕೆ ತಂದರು ಪ್ರಯೋಜನೆಯಾಗಿಲ್ಲ ಅಂತಾರೆ ಗ್ರಾಮಸ್ಥರು. ಪ್ರತಿ ವರ್ಷವೂ ಇದೆ ಪರಿಸ್ಥಿತಿ ಎದುರಿಸುತ್ತಿರುವ ಮಕ್ಕಳು ಸಿಬ್ಬಂದಿ. ಶಿಥಿಲಾವಸ್ತೆ ಕಟ್ಟಡ ಇರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.

WhatsApp Group Join Now
Telegram Group Join Now
Share This Article