ಅಡ್ಡಾದಿಡ್ಡಿ ಮರಳು ಟಿಪ್ಪರ್ ಚಾಲಾನೆ ಲಾರಿಗೆ ಡಿಕ್ಕಿ : ಚಾಲಕನ ಸ್ಥಿತಿ ಗಂಭೀರ..

K 2 Kannada News
ಅಡ್ಡಾದಿಡ್ಡಿ ಮರಳು ಟಿಪ್ಪರ್ ಚಾಲಾನೆ ಲಾರಿಗೆ ಡಿಕ್ಕಿ : ಚಾಲಕನ ಸ್ಥಿತಿ ಗಂಭೀರ..
WhatsApp Group Join Now
Telegram Group Join Now

K2kannadanews.in

Tipper Collision Lorry ರಾಯಚೂರು : ಮರಳು (Sand) ಸಾಗಿಸುತ್ತಿದ್ದ ಟಿಪ್ಪರ್ (Tipper) ಲಾರಿ ಅಡ್ಡಾದಿಡ್ಡಿ ಚಾಲನೆಯಿಂದ (driving an errant), ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ (Accident) ಹೊಡೆದು ಚಾಲಕನ ಪರಿಸ್ಥಿತಿ ಗಂಭೀರವಾದ ಘಟನೆ ಪವರ್ ಗ್ರಿಡ್ (power grid) ಬಳಿ ಜರುಗಿದೆ.

ರಾಯಚೂರು (Raichur) ನಗರದ ಹೊರವಲಯದ ಪವರ್ ಗ್ರಿಡ್ ಬಳಿ ಘಟನೆ ಜರುಗಿದ್ದು, ಸಾತ್ ಮೈಲ್ (Sath mail) ಕಡೆಯಿಂದ, ರಾಯಚೂರಿಗೆ ಮರಳಿ ಸಾಗಿಸಿದ್ದ ಟಿಪ್ಪರ್ ಚಾಲಕ ಅಡ್ಡಾದಿಡ್ಡಿಯಾಗಿ ಲಾರಿ ಚಲಾಯಿಸಿದ್ದೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎದುರಿಗೆ ಬರುತ್ತಿದ್ದ ಲಾರಿ ಚಾಲಕನ ಕಾಲು (Leg) ಮುರಿದು, ಸ್ಥಿತಿ ಗಂಭೀರವಾಗಿದೆ. ಲಾರಿ ಚಾಲಕ ರಾಜಾವಲಿ ಸಾಬ್ ರಿಮ್ಸ್ ಆಸ್ಪತ್ರೆಗೆ (RIMS ದಾಖಲಿಸಲಾಗಿದೆ.

ರಾಯಚೂರಿನ ಜಂಬಣ್ಣ ಎಂಬುವವರಿಗೆ ಸೇರಿದ ಮರಳಿನ ಟಿಪ್ಪರ್, ರಾಯಚೂರಿಗೆ ಮರಳು ಸಾಗಿಸುತ್ತಿದ್ದ ವೇಳೆ ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆಯುತ್ತಿದ್ದಂತೆ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ (escaped). ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಶ್ಚಿಮ ಪೊಲೀಸ್ (West police station) ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

WhatsApp Group Join Now
Telegram Group Join Now
Share This Article