![]() |
![]() |
![]() |
![]() |
![]() |
K2 ಸ್ಪೋರ್ಟ್ಸ್ ನ್ಯೂಸ್ : ಭಾರತ ಶ್ರೀಲಂಕಾ ವಿರುದ್ಧ ಹಾಡಿದ ಮೂರನೇ ಏಕದಿನ ಪಂದ್ಯದಲ್ಲಿ ಗೆದ್ದು ಬೇಕು ಇತಿಹಾಸಗಳನ್ನ ಸೃಷ್ಟಿಸಿದೆ. ಈಗ ದಿನ ಪಂದ್ಯದಲ್ಲಿ ಅತಿ ಹೆಚ್ಚು ಅಂತರದಿಂದ ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯವನ್ನು 317 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. 391 ರನ್‌ಗಳೊಂದಿಗೆ ಕಣಕ್ಕೆ ಇಳಿದ ಶ್ರೀಲಂಕಾ, 73 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೂ ಮುನ್ನ ನ್ಯೂಜಿಲೆಂಡ್ ತಂಡವು ಐರ್ಲೆಂಡ್ ವಿರುದ್ಧ 290 ರನ್ ಗಳ ಜಯ ಸಾಧಿಸಿತ್ತು. ಈಗ ಈ ದಾಖಲೆಯನ್ನು ಭಾರತ ಮುರಿದಿದೆ. ಅಲ್ಲದೆ ಟೀಮ್ ಇಂಡಿಯಾ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ.
ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಹೆಚ್ಚು ಅಂತರದಿಂದ ಗೆದ್ದ ತಂಡಗಳ ಪಟ್ಟಿ ನೋಡಿದಾಗ ಈ ಒಂದು ಪಟ್ಟಿಯಲ್ಲಿ ಮೂರು ಬಾರಿ ಭಾರತ 250ಕ್ಕೂ ಹೆಚ್ಚು ರನ್ ಗಳ ಅಂತರದಿಂದ ಗೆದ್ದಿದೆ.
* ಭಾರತ (ವಿಜೇತ) Vs ಶ್ರೀಲಂಕಾ – 317
* ನ್ಯೂಜಿಲೆಂಡ್ Vs ಐರ್ಲೆಂಡ್ – 290
* ಆಸ್ಟ್ರೇಲಿಯಾ Vs ಅಫ್ಘಾನಿಸ್ತಾನ – 275
* ದಕ್ಷಿಣ ಆಫ್ರಿಕಾ Vs ಜಿಂಬಾಬ್ಬೆ – 272
*ದಕ್ಷಿಣ ಆಫ್ರಿಕಾ Vs ಶ್ರೀಲಂಕಾ – 258
* ಭಾರತ Vs ಬರ್ಮುಡಾ – 257
* ದಕ್ಷಿಣ ಆಫ್ರಿಕಾ Vs ವೆಸ್ಟ್ ಇಂಡೀಸ್ – 257
* ಆಸ್ಟ್ರೇಲಿಯಾ Vs ನಮೀಬಿಯಾ – 256
* ಭಾರತ Vs ಹಾಂಗ್ ಕಾಂಗ್ – 256
![]() |
![]() |
![]() |
![]() |
![]() |
[ays_poll id=3]