This is the title of the web page
This is the title of the web page

archive#nikhile.b

Politics News

1,400 ರೌಡಿ ಶೀಟರ್‌ಗಳಿಂದ ಬಾಂಡ್‌ ಪಡೆದ : ರಾಯಚೂರು ಎಸ್ ಪಿ

K2 ಎಲೆಕ್ಷನ್ ನ್ಯೂಸ್ : ಚುನಾವಣೆ ನೀತಿ ಸಂಹಿತೆ ಹಾಗೂ ನಿಯಮಗಳ ಕುರಿತು ಈಗಾಗಲೇ ಎರಡು ಸುತ್ತಿನಲ್ಲಿ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಸಾರ್ವಜನಿಕರು ಯಾವುದೇ ಅಮಿಷಕ್ಕೆ ಒಳಗಾಗದೆ...
Local News

ಶಕ್ತಿನಗರ ಬಳಿಯ ಕೃಷ್ಣ ಸೇತುವೆ ದುರಸ್ತಿ ಸಂಚಾರ ಸ್ಥಗಿತ

ರಾಯಚೂರು : ದೇವಸುಗೂರು ಬಳಿ ಬರುವ ಕೃಷ್ಣಾನದಿ ಸೇತುವೆ ರಸ್ತೆ ದುರಸ್ತಿ ಕಾಮಗಾರಿಯನ್ನು ಇದೇ ಫೆಬ್ರುವರಿ 22 ರಿಂದ 25ರವರೆಗೂ ಕೈಗೊಳ್ಳಲಾಗುತ್ತಿದೆ. ಈ ಕಾರಣದಿಂದ ವಾಹನಗಳ ಸಂಚಾರವನ್ನು...
Crime NewsLocal News

ಸ್ಯಾಂಟ್ರೋ ರವಿ ಆರೆಸ್ಟ್

ರಾಯಚೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಸ್ಯಾಂಟ್ರೋ ರವಿ ಅಲಿಯಾಸ್ ಕೆ.ಎಸ್. ಮಂಜುನಾಥ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಲೆಮಾರಿಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಬಂಧಿಸಲು ರಾಯಚೂರು ಎಸ್‌ಪಿ...
Local News

4ನೇ ಅಲೆ ಗಮನದಲ್ಲಿಟ್ಟು ವರ್ಷಾಚರಣೆ ಮಾಡಿ ಎಸ್ಪಿ ಮನವಿ

ರಾಯಚೂರು : ಡಿಸೆಂಬರ್ 31 ರಂದು ರಾಯಚೂರು ಪೊಲೀಸ್ ಸಿಬ್ಬಂದಿಗಳು ರಾತ್ರಿಯಿಡಿ ಗಸ್ತು ಹೊಡೆಯುತ್ತಾರೆ ಯಾವುದೇ ಅಹಿತಕರ ಘಟನೆಗಳು ಜರಗದಂತೆ ಕ್ರಮ ವಹಿಸಲಾಗಿದ್ದು, ಸಾರ್ವಜನಿಕರು ಕೊವಿಡ್ ನಾಲ್ಕನೇ...
Local News

6 ಜನ ಮಟಕ ಮುಜುಕೋರರಿಗೆ ಗಡಿಪಾರು ಮಾಡಿದ ರಾಯಚೂರು ಎಸ್ ಪಿ

ರಾಯಚೂರು : 6 ಜನ ಜೂಜುಕೋರರನ್ನು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ. ಜಿಲ್ಲೆಯಲ್ಲಿ ಮಟಕಾ ಜೂಜಾಟದಲ್ಲಿ ನಿರತವಾಗಿದ್ದ ರೂಢಿಗತ ಜೂಜುಕೋರರನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಲ್ಲಿ ಮನವಿ ಸಲ್ಲಿಸಿ ವಿಚಾರಣೆ ನಡೆಸಿದ ಜಿಲ್ಲಾ ದಂಡಾಧಿಕಾರಿಗಳು ಪ್ರತಿಯೊಬ್ಬರಿಗೆ 6 ತಿಂಗಳುಗಳ ಕಾಲ ಗಡಿಪಾರು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಮಟ್ಕಾ, ಇಸ್ಪೀಟ್ ಜೂಜಾಟ ತಡೆಯಲು ಜಿಲ್ಲಾ ಪೊಲೀಸ್ ನಿರಂತರ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಯಾವುದೇ ರೀತಿಯ ಕಾನೂನು ಬಾಹಿರ ಜೂಜಾಟ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೋರಿದ್ದಾರೆ. ನಗರದ ಆಂದ್ರೂನ್ ಕಿಲ್ಲಾದ ನಿವಾಸಿ ಮಹ್ಮದ್ ಹಾಜಿ, ಸಿಂಧನೂರು ನಗರದ ಧನಗಾರವಾಡಿ ಬಡಾವಣೆಯ ನಿವಾಸಿ ವೆಂಕಟೇರ ಸರ್ದಾರ, ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದ ಬುಡ್ಗನಾಬ್‌, ರಾಘವೇಂದ್ರ ಬಳಗಾನೂರು, ಮಾನವಿ...