ಅರಕೇರಾ : ಮಕ್ಕಳ ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸಲು ಗ್ರಾ.ಪಂ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪಿಡಿಒ ನಾಗೇಂದ್ರಪ್ಪ ಹೇಳಿದರು. ಸಮೀಪದ ಮಲ್ಲೆದೇವರಗುಡ್ಡ ಗ್ರಾ.ಪಂ ವ್ಯಾಪ್ತಿಯ ನಾಗೋಲಿ...
K2 ನ್ಯೂಸ್ ಡೆಸ್ಕ್ : ಕೇಕ್ ಅಂದ್ರೆ ಮಕ್ಕಳಿಗೆ ತುಂಬಾ ಇಷ್ಟ, ಕೆಲವೊಮ್ಮೆ ವಿಶೇಷವಾದುದನ್ನು ತಿನ್ನಲು ಮನಸ್ಸು ಬಯಸುತ್ತದೆ. ಅದ್ರಲ್ಲೂ ಚಳಿಗಾಲದಲ್ಲಿ ಸಿಹಿ ತಿನ್ನುವ ಹಂಬಲ ಹೆಚ್ಚಾಗುತ್ತದೆ. ಆದರೆ ಬೇಕರಿ ವಸ್ತುಗಳನ್ನು ಸೇವಿಸಿದರೆ ತೂಕ ಹೆಚ್ಚಾಗುತ್ತದೆ, ಆರೋಗ್ಯ ಕೆಡುತ್ತದೆ ಎಂಬ ಚಿಂತೆ ಕಾಡುತ್ತದೆ. ಹಾಗಾಗಿ ಬೇಕರಿಯಲ್ಲಿ ಮೈದಾದಿಂದ ತಯಾರಿಸಿದ ಕೇಕ್ ತಿನ್ನುವ ಬದಲು ಮನೆಯಲ್ಲಿಯೇ ರವಾದಿಂದ ತಯಾರಿಸಿದ ಕೇಕ್ ತಯಾರಿಸಿ ಸೇವಿಸಿ. ಬೇಕಾಗುವ ಸಾಮಾಗ್ರಿಗಳು : 1 ಕಪ್ ರವಾ, ½ ಕಪ್ ಪುಡಿ ಸಕ್ಕರೆ, ¼ ಕಪ್ ಆಲಿವ್ ಆಯಿಲ್, ವೆನಿಲ್ಲಾ ಎಸೆನ್ಸ್ 5 ಹನಿ, 1 ಚಮಚ ಬೇಕಿಂಗ್ ಪೌಡರ್, ½ ಚಮಚ ಅಡುಗೆ ಸೋಡಾ, ½ ಕಪ್ ಮಜ್ಜಿಗೆ, ½ ಕಪ್ ಟುಟ್ಟಿ ಫ್ರುಟ್ಟಿ. ಮಾಡುವ ವಿಧಾನ : ರವಾವನ್ನು ಫಿಲ್ಟರ್ ಮಾಡಿ ಮತ್ತು ಮಜ್ಜಿಗೆಯಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ. ಪುಡಿ...
K2 ಹೆಲ್ತ್ ಟಿಪ್ : ಯಾವ ಮಕ್ಕಳಿಗೆ ಕುಕ್ಕೀಸ್ ಅಂದ್ರೆ ಇಷ್ಟ ಇಲ್ಲ ಹೇಳಿ. ಶಾಲೆಗೆ ಪ್ರತಿನಿತ್ಯ ಒಂದೇ ರೀತಿ ಸ್ನ್ಯಾಕ್ಸ್ ಕೊಟ್ಟರೆ ಮಕ್ಕಳು ತಿನ್ನುವುದಕ್ಕೆ ಕೇಳುವುದಿಲ್ಲ. ರುಚಿಕರವಾದ ಲೆಮನ್ ಬಟರ್ ಕುಕ್ಕೀಸ್ ಅನ್ನು ಒಮ್ಮೆ ಅವರಿಗೆ ಮಾಡಿಕೊಡಿ. ಬೇಕಾಗುವ ಸಾಮಗ್ರಿಗಳು: 2 ಕಪ್- ಮೈದಾ, 1 ಟೀ ಸ್ಪೂನ್- ಬೇಕಿಂಗ್ ಪೌಡರ್, ¼ ಟೀ ಸ್ಪೂನ್- ಬೇಕಿಂಗ್ ಸೋಡಾ, 8 ಟೇಬಲ್ ಸ್ಪೂನ್- ಬೆಣ್ಣೆ, 1 ಕಪ್-ಸಕ್ಕರೆ ಪುಡಿ, ಕ್ರೀಂ ಚೀಸ್-5 ಪೀಸ್, 1 ಮೊಟ್ಟೆ, 2 ಟೇಬಲ್ ಸ್ಪೂನ್-ಲಿಂಬೆಹಣ್ಣಿನ ರಸ, ¼ ಟೀ ಸ್ಪೂನ್- ವೆನಿಲ್ಲಾ ಎಸೆನ್ಸ್, 5 ಹನಿ-ಹಳದಿ ಫುಡ್ ಕಲರ್, ಮಾಡುವ ವಿಧಾನ : ಒಂದು ಬೌಲ್ ಗೆ ಮೈದಾ, ಬೇಕಿಂಗ್ ಪೌಡರ್ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇನ್ನೊಂದು ಬೌಲ್ ಗೆ ಬೆಣ್ಣೆ, ಕ್ರೀಂ ಚೀಸ್, ಸಕ್ಕರೆ...