This is the title of the web page
This is the title of the web page

archive4500

State News

4500 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸಿಎಚ್ಎಸ್ಎಲ್

K2 ಜಾಬ್ ನ್ಯೂಸ್ : SSC CHSL ನಿಂದ ಅಧಿಸೂಚನೆ ಬಿಡುಗಡೆಯಾಗಿದ್ದು, ಒಟ್ಟು 4500 ಹುದ್ದೆಗಳನ್ನ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು ಹುದ್ದೆಗಳನ್ನ ಭರ್ತಿ ಮಾಡಲಾಗುವುದು ಎಂದು ಅಧಿಸೂಚಿಯಲ್ಲಿ ತಿಳಿಸಿದೆ. ಹುದ್ದೆ: ಲೋವರ್ ಡಿವಿಷನ್ ಕ್ಲರ್ಕ್ ಅಥವಾ ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್, ಡಾಟಾ ಎಂಟ್ರಿ ಆಪರೇಟರ್ ವೇತನ: ಎಲ್ಡಿಸಿ ಹುದ್ದೆಗಳಿಗೆ 19,900 ರೂನಿಂದ 63,200 ರೂಪಾಯಿ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಮಾಸಿಕ 25,500 ರೂ ಯಿಂದ 81,100 ರೂಪಾಯಿ ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತೇರ್ಗಡೆ ಹೊಂದಿರಬೇಕು. ಡಿಇಒ (ಡೇಟ್ ಎಂಟ್ರಿ ಆಪರೇಟರ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ವಿಜ್ಞಾನ ವಿಭಾಗದಲ್ಲಿ 12ನೇ ತೇರ್ಗಡೆಯಾಗಿರಬೇಕು. ಇದಲ್ಲದೇ, ವಿದ್ಯಾರ್ಥಿಯು 12ನೇ ತರಗತಿಯಲ್ಲಿ ಗಣಿತವನ್ನ ಒಂದು ವಿಷಯವಾಗಿ ಅಧ್ಯಯನ ಮಾಡಿರಬೇಕು. ಅರ್ಜಿ ಶುಲ್ಕ SSC CHSL ಪರೀಕ್ಷೆಗೆ ಅರ್ಜಿ ಶುಲ್ಕ 100 ರೂಪಾಯಿ ಆಗಿದೆ....