This is the title of the web page
This is the title of the web page

archiveಸಂಗೀತ

Local News

ಡಿ. 27 ರಂದು ವಚನ ಸಂಗೀತ ಕಾರ್ಯಕ್ರಮ

ಮಾನ್ವಿ : ಬಸವಕೇಂದ್ರ, ಮಹಿಳಾ ಬಸವಕೇಂದ್ರ ಮತ್ತು ಯುವ ಬಸವಕೇಂದ್ರ ವತಿಯಿಂದ ಡಿ. 27 ರಂದು ಪಟ್ಟಣದ ಕಾಕತೀಯ ಶಾಲಾ ಆವರಣದಲ್ಲಿ ಸಂಜೆ 6 ರಿಂದ ಆಕಾಶವಾಣಿ...
Local News

ಡಿ.24: ಸಂಗೀತ ಸಮ್ಮೇಳನ -ನರಸಿಂಹಲು

ರಾಯಚೂರು : ಸ್ವರಸಂಗಮ ಸಂಗೀತ ವಿದ್ಯಾಸಂಸ್ಥೆ ವತಿಯಿಂದ ಸಂಗೀತ ರತ್ನ, ಸಂಗೀತ ಸುಧಾಕರ ಪಂಡಿತ್ ಶ್ರೀ ಸಿದ್ದರಾಮಯ್ಯ ಜಂಬಲ್ದಿನ್ನಿ ಅವರ 34ನೇ ಪುಣ್ಯ ಸ್ಮರಣೆಯ ಅಂಗವಾಗಿ ಡಿಸೆಂಬರ್...
Local News

ಕರ್ನಾಟಕ ರಾಜ್ಯೋತ್ಸವ ಸಂಗೀತ ಕಾರ್ಯಕ್ರಮ

ರಾಯಚೂರು : ಎಟಿಎಂ ಸರ್ಕಲ್ ಹತ್ತಿರ ನಿಜಲಿಂಗಪ್ಪ ಕಾಲೋನಿ , ರಾಯಚೂರು ನಲ್ಲಿ ,ಮೋನಿಕಾ ನೃತ್ಯ ಕಲಾ ಸಂಸ್ಥೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ,ಇವರ ಸಂಯುಕ್ತ ಆಶ್ರಯದಲ್ಲಿ ,ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು, ಬಸವರಾಜ್ ಎಂ. ದೊರೆ ಅಧ್ಯಕ್ಷರು ಮಂದಾರ ಪತ್ತಿನ ಸಹಕಾರ ಬ್ಯಾಂಕ್ ನಿಜಲಿಂಗಪ್ಪ ಕಾಲೋನಿ ಇವರು ಉದ್ಘಾಟಿಸಿದರು ಇವರು ಮಾತನಾಡಿ ಮೋನಿಕ ನೃತ್ಯ ಕಲಾ ಸಂಸ್ಥೆ ಯವರು ಅನೇಕ ವೈವಿಧ್ಯಮಯ ನೃತ್ಯವನ್ನು ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಅದರ ಜೊತೆಗೆ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತೋಷ .ಶಾಲಾ ಕಲಿಕೆಯ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ರಂಗಕಲೆಯನ್ನು ಸಹ ಹವ್ಯಾಸ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಮಕ್ಕಳಿಗೆ ಉಲ್ಲಾಸ ಉತ್ತೇಜನಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು....