Local Newsಈರುಳ್ಳಿ ಬೆಳೆದ ರೈತರಿಂದ ಎಪಿಎಂಸಿ ಮುಂದೆ ಪ್ರತಿಭಟನೆNeelakantha Swamy1 year agoರಾಯಚೂರು : ಏಕೈಕ ಈರುಳ್ಳಿ ಖರೀದಿಯನ್ನು ನಿಲ್ಲಿಸಿದ ಎಪಿಎಂಸಿ ಖರೀದಿದಾರರ ವಿರುದ್ಧ ರೈತರು ಎಪಿಎಂಸಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ. ಹೌದು ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು...
Local Newsವಿತರಣಾ ಕಾಲುವೆಗೆ ನೀರು ಹರಿಸಲು ರೈತರಿಂದ ರಸ್ತೆ ತಡೆNeelakantha Swamy1 year agoಸಿರವಾರ : ರೈತರ ವಿವಿಧ ಬೆಳೆಗಳು ಒಣಗುತ್ತಿದ್ದು, ವಿತರಣಾ ಕಾಲುವೆಗಳಿಗೆ ನೀರು ಹರಿಸಲು ಒತ್ತಾಯಿಸಿ ಪಟ್ಟಣದ ಮಾನ್ವಿ ಕ್ರಾಸ್ ಬಳಿ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ...
Local Newsರೈತರಿಂದ ಪ್ರತಿಭಟನೆ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಯತ್ನNeelakantha Swamy1 year agoರಾಯಚೂರು : ಮಾರುಕಟ್ಟೆಯಲ್ಲಿ ಹತ್ತಿ ದರ ಇಳಿಕೆ ಖಂಡಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಮತಿ ಸರಕಾರ ವಿರುದ್ಧ ಘೋಷಣೆ ಕೂಗುತ್ತಾ ಬೃಹತ್ ಪ್ರತಿಭಟನೆ ನಡೆಸಿ...