This is the title of the web page
This is the title of the web page

archiveಪೂರೈಕೆ

Crime NewsNational News

ಸಮೋಸಾದಲ್ಲಿ ಕಾಂಡೋಮ್, ಕಲ್ಲು, ಗುಟ್ಕಾ ತುಂಬಿಸಿ ಪೂರೈಕೆ : ಐವರ ಬಂಧನ..

K2kannadanews.in Condom in Samosa : ಪಿಂಪ್ರಿ-ಚಿಂಚ್‌ವಾಡ್‌ ನಲ್ಲಿರುವ (Pimpri Chinchwad) ಪ್ರತಿಷ್ಠಿತ ಆಟೋಮೊಬೈಲ್ ಕಂಪನಿಯ ಕ್ಯಾಂಟೀನ್‌ನಲ್ಲಿ ನೀಡಲಾದ ಸಮೋಸಾಗಳಲ್ಲಿ (Samosa) ಕಾಂಡೋಮ್ (Condom), ಕಲ್ಲು (stone),...
Local News

6 ತಿಂಗಳಿನಿಂದ ಅಂಗನವಾಡಿಗಳಿಗೆ ಹಾಲಿನ ಪೌಡರ್‌ ಪೂರೈಕೆ ಸ್ಥಗಿತ

ರಾಯಚೂರು: ಅಂಗನವಾಡಿ ಮಕ್ಕಳು ಹಾಗೂ ಗರ್ಭಿಣಿಯರು, ಬಾಣಂತಿಯರಿಗೆ ಹಾಲು ನೀಡಲು ಅಂಗನವಾಡಿ ಮಕ್ಕಳಿಗೆ ಕ್ಷೀರ ಭಾಗ್ಯ, ತಾಯಂದಿರಿಗೆ ಮಾತೃಪೂರ್ಣ ಯೋಜನೆಯಡಿ ಸರ್ಕಾರ ಹಾಲಿನ ಪುಡಿ ಪೂರೈಕೆ ಮಾಡುತ್ತಿತ್ತು....
Local News

ಲಂಚ ನೀಡಿದ ಟೆಂಡರ್‌ದಾರರಿಗೆ ಮಾತ್ರ ಕೃಷಿ ಪರಿಕರಗಳ ಪೂರೈಕೆ ಕಾರ್ಯಾದೇಶ

ರಾಯಚೂರು : ಕೃಷಿ ಹಾಗೂ ತೋಟಗಾರಿಕೆಯ ಕೃಷಿ ಉಪಕರಣಗಳ ವಿತರಣೆಯಲ್ಲಿ ಶೇ 46 ಪರ್ಸೆಂಟ್ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ ಗಂಭೀರ ಆರೋಪ ಮಾಡಿದರು. ಸರಕಾರ ಕೃಷಿ ಪರಿಕರಗಳನ್ನು ರೈತರಿಗೆ ವಿತರಿಸಲು 350 ಕೋಟಿ ರೂ ನಿಗದಿ ಮಾಡಿದೆ. ಜಿಲ್ಲೆಯೊಂದಕ್ಕೆ ಪರಿಕರಗಳನ್ನು ಪೂರೈಕೆ ಮಾಡಲು 5 ಲಕ್ಷ ರೂ. ಲಂಚ ಕೊಡಬೇಕಂತೆ ಅಂದರೆ ಅಲ್ಲಿಗೆ 1.50 ಕೋಟಿ ರೂ. ಆಯಿತು. ಉಳಿದ ಹಣದಲ್ಲಿ ಗುಣಮಟ್ಟದ ಕೃಷಿ ಪರಿಕರಗಳನ್ನು ಕೊಡುವುದಕ್ಕೆ ಸಾಧ್ಯವೇ? ಹೀಗಾದರೆ ಕೃಷಿ ಉಳಿಯುವುದಾದರೂ ಹೇಗೆ. ಸರಕಾರದ ನಿಯಮಗಳನ್ನು ಪಾಲಿಸದ 350 ಜನರಲ್ಲಿ ಕೇವಲ 8-9 ಜನ ಮಾತ್ರವೇ ಕೃಷಿ ಪರಿಕರಗಳನ್ನು ಪೂರೈಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ಲಭಿಸಿದೆ ಎಂದು ಅವರು ಹೇಳಿದರು. ನನಗೆ ಅನಾಮಧೇಯ ಅಪರಿಚತರೊಬ್ಬರ ನೀಡಿದ ಮಾಹಿತಿಯನ್ವಯ ಕೃಷಿ ಆಯುಕ್ತರಿಗೆ 20, ನಿರ್ದೇಶಕರಿಗೆ 20 ಹಾಗೂ...