This is the title of the web page
This is the title of the web page

archiveತಂಡ

State NewsVideo News

ತಡ ರಾತ್ರಿ, ನಡುರಸ್ತೆಯಲ್ಲೆ ಪಿಎಸ್ಐ ಗೆ ಚಳಿ ಬಿಡಿಸಿದ ಶಾಸಕಿ..?

K2kannadanews.in ರಾಯಚೂರು : ಮರಳು ತಪಾಸಣ ಕೇಂದ್ರದ (Sand Inspection Station) ಮುಂದೆ, ತಡರಾತ್ರಿ ಅಕ್ರಮ ಮರಳು (illegal sand) ಸಾಗಾಟ ವೇಳೆ ಶಾಸಕಿ(MLA) ಕೈಯಲ್ಲಿ ರೆಡ್ಡ್...
Sports News

ಏಷ್ಯಾಕಪ್‌ : ಭಾರತ ಕ್ರಿಕೆಟ್‌ ತಂಡ ಪ್ರಕಟ..!

K2 ಸ್ಪೋರ್ಟ್ಸ್ ನ್ಯೂಸ್ : ಅಕ್ಟೋಬರ್ 05ರಿಂದ ಭಾರತದಲ್ಲೇ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಏಷ್ಯಾಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದೆ....
Local News

KKRDB ಅನುದಾನ ದುರ್ಬಳಕೆ ತನಿಖೆ ಆರಂಭ ತಂಡ ಭೇಟಿ ಪರಿಶೀಲನೆ

ಸಿಂಧನೂರು : ಹಿಂದಿನ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಸರ್ಕಾರ ತನಿಖೆಯನ್ನು ಆರಂಭಿಸಿದೆ. ಇದೇ ಹಿನ್ನೆಲೆಯಲ್ಲಿ ಸರ್ಕಾರದ ತನಿಕ...
State News

ಜಿಪಂ, ತಾಪಂ ಮೀಸಲಾತಿ ಕ್ಷೇತ್ರ ವಿಂಗಡಣೆ ವಿಚಾರ ಸರ್ಕಾರಕ್ಕೆ ತಂಡ..

K2 ನ್ಯೂಸ್ ಡೆಸ್ಕ್ : ಉದ್ದೇಶ ಪೂರ್ವಕವಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿರು ಕರ್ನಾಟಕ ಹೈಕೋರ್ಟ್, 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಕ್ಷೇತ್ರಗಳ ಮರು ವಿಗಂಡಣೆ ಮತ್ತು ಮೀಸಲು ನಿಗದಿಗೆ ಪದೇ ಪದೇ ಕಾಲಾವಕಾಶ ಕೋರಿ ಸಮಯ ವ್ಯರ್ಥ ಮಾಡುತ್ತಿದೆ ಎಂಬ ಉದ್ದೇಶದಿಂದ ದಂಡ ವಿಧಿಸಿದೆ. ದಂಡದ ಮೊತ್ತದಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ 2 ಲಕ್ಷ ರೂ, ವಕೀಲರ ಸಂಘಕ್ಕೆ2 ಲಕ್ಷ ರೂ. ಮತ್ತು ವಕೀಲರ ಗುಮಾಸ್ತರ ಸಂಘಕ್ಕೆ 1 ಲಕ್ಷ ರೂಗಳನ್ನುಪಾವತಿಸಲು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಆ ಮೂಲಕ ಸಾಂವಿಧಾನ ಬದ್ಧವಾಗಿ ಚುನಾವಣೆ ನಡೆಸದೆ ನೆಪಗಳನ್ನು ಹೇಳಿಕೊಂಡು ಮುಂದೂಡಿಕೆ ಮಾಡುತ್ತಿರುವ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದೆ. ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರು ವಿಗಂಡಣೆ ಮತ್ತು ಮೀಸಲು ನಿಗದಿ...
Local News

ಶಿವರಾಜ್ ಕುಮಾರ್ ಜೊತೆ ರಾಯರ ದರ್ಶನ ಪಡೆದ ವೇದ ಸಿನೆಮಾ ತಂಡ

ರಾಯಚೂರು : ಶಿವರಾಜ್ ಕುಮಾರ್ ಜೊತೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ವೇದ ಸಿನೆಮಾ ತಂಡ. https://youtu.be/kb-hdb73Gbo ರಾಯಚೂರು ನಗರದಲ್ಲಿ ಇಂದು ವೇದ ಚಿತ್ರದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದ ಅಂಗವಾಗಿ ರಾಯಚೂರಿಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ವೇದ ಸಿನಿಮಾದ ತಂಡದ ಜೊತೆಯಲ್ಲಿ ಶ್ರೀಮಠಕ್ಕೆ ಭೇಟಿ ನೀಡಿದರು. ಶಿವರಾಜ್ ಕುಮಾರ್ ಜೊತೆ ಗೀತಾ ಶಿವರಾಜ್, ಅರ್ಜುನ ಜನ್ಯ, ಅನುಶ್ರೀ, ಹರ್ಷ ಅವರು ಮಂಚಾಲಮ್ಮ ದೇವಿ ದರ್ಶನ ಪಡೆದ ಬಳಿಕ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ರಾಯರ ದರ್ಶನದ ಬಳಿಕ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರಿಂದ ಚಿತ್ರತಂಡ ಆಶೀರ್ವಾದ ಪಡೆದರು. ಈ ವೇಳೆ ಶ್ರೀಗಳು ರಾಜ್ ಕುಟುಂಬ ಹಾಗೂ ರಾಯರ ಮಠದ ಅವಿನಭಾವ ಸಂಬಂಧದ ಬಗ್ಗೆ ಶಿವರಾಜ್ ಕುಮಾರ್ ಅವರಿಗೆ ತಿಳಿಸಿಕೊಟ್ಟರು. ವಿಲನ್...