This is the title of the web page
This is the title of the web page

archiveಉತ್ತಮ

Health & Fitness

ಮಳೆಗಾಲದಲ್ಲಿ ಉತ್ತಮ ಆರೋಗ್ಯಕ್ಕಾಗಿ ಈ ಗಿಡಮೂಲಿಕೆ ಬಳಸಿ ನೋಡಿ..!

K2 ಹೆಲ್ತ್ ಟಿಪ್ : ಮಳೆಗಾಲ ಆರಂಭವಾದರೆ ಸಾಕು ನಮ್ಮ ಆರೋಗ್ಯದಲ್ಲಿ ಏರುಪೇರು ಆರಂಭವಾಗುತ್ತದೆ. ಚಿಕ್ಕ ಚಿಕ್ಕ ಸೋಂಕುಗಳಿಂದ ನೆಗಡಿ, ಕೆಮ್ಮು ಮತ್ತು ಜ್ವರದ ಸಮಸ್ಯೆ ಸಾಮಾನ್ಯವಾಗಿ...
Local News

ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ: ಪಾಟೀಲ್

ಮಾನ್ವಿ : ಪಟ್ಟಣದ ಬಾಷುಮಿಯಾ ಸಾಹುಕಾರ ಸರಕಾರಿ ಪ್ರಥಮದರ್ಜೆ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ಮಹಿಳಾ ಘಟಕ ಹಾಗೂ ಆಂತರಿಕಗುಣಮಟ್ಟ ಭರವಸೆ ಕೋಶ ವತಿಯಿಂದ ಲಿಂಗ ಸಮಾನತೆ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ ಶರಣಪ್ಪ ಪಾಟೀಲ್ ಮಾತನಾಡಿ ನಮ್ಮ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸೇರಿದಂತೆ ತೃತೀಯ ಲಿಂಗಿಗಳಿಗು ಕೂಡ ಯಾವುದೇ ತಾರತಮ್ಯವಿಲ್ಲದೆ ಉತ್ತಮ ಕಲಿಕಾ ವಾತವರಣವನ್ನು, ಗುಣಮಟ್ಟದ ಶಿಕ್ಷಣವನ್ನು ನೀಡುವ ಸೇವಾ ಮನೋಭಾವವುಳ್ಳ ಶಿಕ್ಷಕರಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಾಲ ಗೊಳ್ಳುವುದಕ್ಕೆ ಸಾಧ್ಯ ಎನ್ನುವುದಕ್ಕೆ ಸರಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದು ಅಶ್ವಥಾಮ ಪೂಜಾ ಶಿಕ್ಷಕಿಯಾಗಿ ಆಯ್ಕೆಯಾಗುವ ಮೂಲಕ ತಮ್ಮ ಜೀವನವನ್ನು ಭವಿಷ್ಯವನ್ನು ಉನ್ನತಗೊಳಿಸಿಕೊಳ್ಳುವುದರೊಂದಿಗೆ ರಾಜ್ಯದ ತೃತೀಯ ಲಿಂಗಿಗಳಿಗೂ ಸ್ಪೂರ್ತಿಯಾಗಿ ಸಮಾಜದಲ್ಲಿ ಲಿಂಗ ಸಮಾನತೆ ಮೂಡಲು ಕಾರಣರಾಗಿದ್ದು ವಿದ್ಯಾರ್ಥಿಗಳು ಇವರ ಜೀವನ ಹಾಗೂ ಸಾಧನೆಯನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವ ಮೂಲಕ ಜೀವನದಲ್ಲಿ...
Education News

ಉತ್ತಮ ಶಿಕ್ಷಣ ಮತ್ತು ಸಾಮರ್ಥ್ಯ ಹೆಚ್ಚಿಸಲು ಹೀಗೆ ಕಲಿಯಿರಿ

K2 ನ್ಯೂಸ್ ಡೆಸ್ಕ್ : ಶಿಕ್ಷಣ ಮತ್ತು ಕಲಿಕೆಯಲ್ಲಿ ಸಾಕಷ್ಟು ಹಂತಗಳಿವೆ, ಕಲಿಕೆ ಎಂದರೆ ಶಾಲಾ ಕಾಲೇಜುಗಳಿಗೆ ಹೋಗಿ ಮಾತ್ರ ಕಲಿಯುವುದು ಅಲ್ಲ ಅದರ ಹೊರತಾಗಿಯೂ ಪ್ರಾಯೋಗಿಕ ಕಲಿಕೆ ಇದೆ ಅದನ್ನು ಅನೌಪಚಾರಿಕ ಕಲಿಕೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಉತ್ತಮ ಶಿಕ್ಷಣ ಪಡೆದುಕೊಳ್ಳುವುದು ಮತ್ತು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಚಿತ್ರಗಳು, ಬಣ್ಣಗಳು, ಗ್ರಾಫ್‌ಗಳು ಮತ್ತು ಇತರ ಆರಾಮದಾಯಕ ಕಲಿಕೆಯಿಂದ ಇದು ಸೂಕ್ತವಾಗಿರುತ್ತದೆ. ಸುತ್ತ ಮುತ್ತಲಿನ ಸಣ್ಣ ಬದಲಾವಣೆಯನ್ನೂ ಕೂಡ ನೀವು ಇದರಲ್ಲಿ ಗಮನಿಸಬಹುದು. ಶ್ರವಣ ಮಾಧ್ಯಮ: ಈ ಕಲಿಯುವವರು ಧ್ವನಿ ಅಥವಾ ಮಾತಿನ ಮೂಲಕ ಮಾಹಿತಿಯನ್ನು ಪ್ರಸರಣ ಮಾಡುತ್ತದೆ. ಸಂಗೀತ, ಪ್ರಾಸಗಳು ಮತ್ತು ಲಯಬದ್ಧವಾಗಿ ಕಲಿಕಾ ವಿಷಯವನ್ನು ಗ್ರಹಿಸಬಹುದು. ಇದು ಓದುವುದಕ್ಕಿಂತ ಹೆಚ್ಚು ನೆನಪಿನಲ್ಲಿ ಉಳಿಯುವ ಸಂಗತಿಯಾಗಿದೆ. ಮೌಖಿಕ ಅಥವಾ ಭಾಷಾ ಕಲಿಕೆ ಓದುವುದಕ್ಕಿಂತ ಹೆಚ್ಚಿನದಾಗಿ ಇನ್ನೊಬ್ಬರೊಟ್ಟಿಗೆ ಚರ್ಚೆ ಮಾಡುವುದು ಮತ್ತು ಸಂವಹನ ನಡೆಸುವುದರ ಮೂಲಕ ಹೆಚ್ಚು...