This is the title of the web page
This is the title of the web page

archiveಹೊರಗೆ

Crime News

ತಹಶಿಲ್ದಾರ, ಎಸಿ ಸಮ್ಮುಖದಲ್ಲಿ ಅಖಿಲ್ ಮೃತದೇಹ ಹೊರಗೆ ತೆಗೆಯಲಿರೋ ಪೊಲೀಸರು

K2 ನ್ಯೂಸ್ ಡೆಸ್ಕ್ : ತಂದೆಯಿಂದಲೇ 10 ಲಕ್ಷ ರೂ. ಸುಫಾರಿ ಕೊಲೆ ಪ್ರಕರಣ, ಇಂದು ಬೆಳಿಗ್ಗೆ ಮೃತದೇಹ ಹೊರತೆಗೆಯಲಿರುವ ಹುಬ್ಬಳ್ಳಿ ಪೊಲೀಸರು, ತಹಶಿಲ್ದಾರ, ಎಸಿ ಸಮ್ಮುಖದಲ್ಲಿ ಅಖಿಲ್ ಮೃತದೇಹ ಹೊರಗೆ ತೆಗೆಯುವ ಕಾರ್ಯ ಆರಂಭ. ಸಾಲದ ವಿಚಾರಕ್ಕೆ ತಂದೆಗೆ ಮಗನಿಗೆ ಶುಭ ಕೋರಿ ಕೊಟ್ಟ ವಿಚಾರದ ಈ ಒಂದು ಘಟನೆ ಹೋಬಳಿಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಮೂರು ದಿನಗಳ ನಂತರ ಕಲಘಟಗಿಯ ದೇವಿಕೊಪ್ಪದ ಬಳಿ ಕಬ್ಬಿನಗದ್ದೆಯಲ್ಲಿ ಹಂತಕರು ಶವ ಹೂಡಿದ್ದಾರೆ. ಸತತ ಎರಡು ದಿನಗಳ ಕಾಲ ಮೃತದೇಹಕ್ಕಾಗಿ ಶೋಧ ಮಾಡಿದ್ದ ಪೊಲೀಸರು, ಕಬ್ಬಿನ ಗದ್ದೆಯಲ್ಲಿ ಗುಂಡಿ ತೋಡಿ ಶವ ಹೂಳಿರೋ ಹಂತಕರು. ಕಲಘಟಗಿಯ ಕಾರವಾರ ರಸ್ತೆಯಲ್ಲಿನ ಪಕ್ಕದ ಜಮೀನಿನಲ್ಲಿ ಶವ ಹೂಳಿಟ್ಟಿರೋ ಜಾಗ ಗುರುತಿಸಲಾಗಿದೆ, ಇನ್ನೂ ಸುಫಾರಿ ಹಂತಕರಿಗೂ ಪೊಲೀಸರ ಹುಡುಕಾಟ ನಡೆಸಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಅಖಿಲ್ ತಂದೆ ಭರತ್ ಮಹಾಜನ್ ಶೇಠ್ ವಿಚಾರಣೆ...