K2 ನ್ಯೂಸ್ ಡೆಸ್ಕ್: ಪ್ರಧಾನಿ ಮೋದಿಯವರು ಜನವರಿ 12 ರ ಮಧ್ಯಾಹ್ನದಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಏಳು...
K2 ನ್ಯೂಸ್ ಡೆಸ್ಕ್ : ಈ ಬಾರಿ ರಾಷ್ಟ್ರೀಯ ಯುವಜನೋತ್ಸವದ ಆತಿಥ್ವವನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಆಯೋಜಿಸಲಾಗಿದ್ದು, ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯಂದು ಪ್ರಧಾನಿ ನರೇಂದ್ರ...
ಸಿರವಾರ : ಹುನಗುಂದ ವಯಾ ಲಿಂಗಸ್ಗೂರು, ಸಿರವಾರ ರಾಯಚೂರು ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು 12500 ಕೊ. ಅನುದಾನ ಮಂಜೂರು ಆಗಿದ್ದೂ ಶೀಘ್ರ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ರಾಯಚೂರು ಸಂಸದರಾದ ರಾಜಾ ಅಮರೇಶ್ವರ ನಾಯಕ ಹೇಳಿದರು. ತಾಲೂಕಿನ ಹೀರಾ ಗ್ರಾಮದಲ್ಲಿ ಆದರ್ಶ ಗ್ರಾಮ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಅವರನ್ನು “ಹೈದ್ರಬಾದ್- ಬೆಳಗಾವಿ (ರಾಯಚೂರು-ಹುನಗುಂದ) ರಸ್ತೆ ನಿರ್ಮಾಣ ಈಗಾಗಲೇ ಸರ್ವೆ ಕಾರ್ಯ ಮುಗಿದಿದೆ. ರೈತರ ಜಮೀನುಗಳಲ್ಲಿ ಬೆಳೆ ಇರುವ ಕಾರಣಕಾಮಗಾರಿ ಪ್ರಾರಂಭಕ್ಕೆ ವಿಳಂಭವಾಗಿದೆ. ಹುನಗುಂದದಿಂದ ರಾಯಚೂರು ಚಿಕ್ಕಸೂಗುರು ಹತ್ತಿರ ಈ ಹೈವೆ ಬರುತ್ತದೆ. ಮುದುಗಲ್, ಲಿಂಗಸ್ಗೂರು, ಕವಿತಾಳ ಮತ್ತು ಸಿರವಾರ ಪಟ್ಟಣದ ಹೊರವಲಯದಲ್ಲಿ ಈರಸ್ತೆಯು ಹಾದುಹೊಗುತ್ತದೆ. ಪಟ್ಟಣದಲ್ಲಿ ಈ ರಸ್ತೆ ಬರುವುದಿಲ್ಲ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆಯಿಲ್ಲ. ಈ ರಸ್ತೆ ನಿರ್ಮಾಣವಾದರೆ ಹೈದ್ರಾಬಾದ್- ಬೆಳಗಾವಿ, ಗೋವಾಕ್ಕೆ ಸುಲಭವಾಗಿ ಕಡಿಮೆ ಅವಧಿಯಲ್ಲಿ ತಲುಪಬಹುದು ಹಾಗೂ ಸರಕು ಸಾಗಾಣಿಕೆಗೆ ಅನುಕೂಲವಾಗುತ್ತದೆ. ಅದೇ...