This is the title of the web page
This is the title of the web page

archiveಪಂದ್ಯವಳಿ

Entertainment News

ಕುತೂಹಲ ಕೆರಳಿಸಿದ ಖೋ ಖೋ ಪಂದ್ಯವಳಿ

ರಾಯಚೂರು : 2ನೇ ಬಾರಿ ರಾಜ್ಯಮಟ್ಟದ ಹೊನಲು ಬೆಳಕಿನ ಮೂರು ದಿನಗಳ ಖೋ ಖೋ ಪಂದ್ಯವಳನ್ನು ಯರಮರಸ್ ಆದಿ ಬಸವ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜನೆ. ರಾಯಚೂರು ನಗರದ ವಾರ್ಡ್ ನಂ 33 ರ ಯರಮರಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ಖೋ ಖೋ ಪಂದ್ಯವಳಿ ನಡೆಸಲಾಗುತ್ತಿದೆ. ಪಂದ್ಯಗಳಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳು ಭಾಗಿಯಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ 18 ಕ್ರೀಡಾ ತಂಡಗಳು ಭಾಗಿಯಾಗಿವೆ. ರಾಜ್ಯಮಟ್ಟದ ಖೋ ಖೋ ಕ್ರೀಡೆಗೆ ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಎಂ ಎಸ್ ಬೋಸರಾಜ್ ಅವರು ಚಾಲನೆ ನೀಡಿದರು. ಈ ಒಂದು ಕ್ರೀಡೆಯಲ್ಲಿ ಊರಿನ ಯುವಕರು, ಸಾರ್ವಜನಿಕರು ಭಾಗಿಯಾಗಿ ಕ್ರೀಡಾಪಟುಗಳಿಗೆ ಹೋರಿದುಂಬಿಸಿದ್ದು ವಿಶೇಷವಾಗಿತ್ತು....