Local Newsಏಕಾಗ್ರತೆ, ಧ್ಯಾನ ಕೃತಿ ಲೋಕಾರ್ಪಣೆNeelakantha Swamy11 months agoರಾಯಚೂರು : ಇಂದಿನ ಯುವಕರು ಮೊಬೈಲ್ ಗೀಳಿನಲ್ಲಿ ಮುಳುಗಿದ್ದು ಏಕಾಗ್ರತೆ ಕಳೆದುಕೊಂಡಿದ್ದಾರೆ. ಮೊಬೈಲ್ ಎಷ್ಟು ಅನುಕೂಲವೋ ಅಷ್ಟೇ ಅನಾನುಕೂಲವನ್ನೂ ಒಳಗೊಂಡಿದೆ ಇದನ್ನು ಯುವಕರು ಅರ್ಥಮಾಡಿಕೊಳ್ಳದಿರುವುದು ದುರಂತ ಎಂದು...