This is the title of the web page
This is the title of the web page

archiveಕಾರಣ..

Crime NewsState News

ಕುಡಿದ ಮತ್ತಿನಲ್ಲಿ ಬಳೆ ವ್ಯಾಪಾರಿಗಳ ಕೊಲೆಯಲ್ಲಿ ಅಂತ್ಯ : ಕಾರಣ ಇಷ್ಟೇ..?

K2kannadanews.in bangle traders ಸುರಪುರ : ಕ್ಷುಲ್ಲಕ ಕಾರಣಕ್ಕೆ (Chilly reason) ಕುಡಿದ ಮತ್ತಿನಲ್ಲಿ ಇಬ್ಬರು ಬಳೆ ವ್ಯಾಪಾರಿಗಳ ನಡುವೆ ಗಲಾಟೆಯಾಗಿ ಕೊಲೆಯಲ್ಲಿ (Murder) ಅಂತ್ಯವಾದ ಘಟನೆ...
Crime NewsLocal News

ಖಾಸಗಿ ಬಸ್, ಇನ್ನೋವಾ ಕಾರ್ ನಡುವೆ ಮುಖಾಮುಖಿ ಡಿಕ್ಕಿ : ಇದೆ ಕಾರಣ..?

K2kannadanews.in Accident News ರಾಯಚೂರು : ಖಾಸಗಿ ಬಸ್ (Privet bus) ಹಾಗೂ ಇನ್ನೋವಾ (Innova car) ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿ ಇಬ್ಬರು ಮೃತಪಟ್ಟ...
Crime NewsLocal News

ಮರಳು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿ : ಕಾರಣ.?

ದೇವದುರ್ಗ : ಕೃಷ್ಣಾ ನದಿಯಿಂದ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಪಲ್ಟಿಯಾದ ಘಟನೆ ಹೊನ್ನಟಗಿ ಗ್ರಾಮದ ಬಳಿ ಜರುಗಿದೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೊನ್ನಟಗಿ ಗ್ರಾಮದ...
State News

ಅಪಘಾತದಲ್ಲಿ ಗಣೇಶ ಮೂರ್ತಿ ವಿಘ್ನ : ಅಪಘಾತಕ್ಕೆ ಇದೇ ಕಾರಣ.!

ಅಪಘಾತದಲ್ಲಿ ಗಣೇಶ ಮೂರ್ತಿ ವಿಘ್ನ : ತಪ್ಪಿದ ಅನಾಹುತ ರಾಯಚುರು : ನಗರ ಜಿಲ್ಲೆಯಾದ್ಯಂತ ಗಣೇಶನ ಉತ್ಸವಕ್ಕಾಗಿ ಭರದಿಂದ ಸಿದ್ದತೆ ಸಾಗಿವೆ‌. ಅದರೆ ನಗರದಲ್ಲಿ ಪ್ರತಿಷ್ಠಾಪಿಸಲು ಹೈದ್ರಬಾದಿನಿಂದ...
Local NewsVideo News

ಗ್ರಾ.ಪಂ ಕಚೇರಿಗೆ ಬೆಂಕಿ ಹತ್ತಲು ಇದೇ ಕಾರಣ..!

ರಾಯಚೂರು : ಗ್ರಾಮ ಪಂಚಾಯತಿ ಕಚೇರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಚೇರಿಯಲ್ಲಿದ್ದ ಸಲಕರಣೆಗಳು, ದಾಖಲೆಗಳು ಸುಟ್ಟು ಕರಕಲಾಗಿವೆ ಘಟನೆ ನಡೆದಿದೆ. ಹೌದು ರಾಯಚೂರು ತಾಲೂಕಿನ ಯಾಪಲದಿನ್ನಿ ಗ್ರಾಮ...
State News

ಡಿಯೋಡರೆಂಟ್ ಬಳಸಿದ್ದೇ ಹೃದಯಾಘಾತಕ್ಕೆ ಕಾರಣ

K2 ನ್ಯೂಸ್ ಡೆಸ್ಕ್ : ನಾವು ಚೆನ್ನಾಗಿ ಕಾಣಬೇಕು ಮತ್ತು ಕೋಣೆ ಅಂದವಾಗಿ ಕಾಣಬೇಕು ಎಂದು ಏನಿಲ್ಲ ಮಾಡುತ್ತೇನೆ, ಇತ್ತೀಚಿಗೆ ಡಿಯೋಡ್ರೆಂಟ್ ಗಳ ಬಳಕೆ ಕೂಡ ತೀವ್ರವಾಗಿದ್ದು,...
Crime News

ವಿದ್ಯಾರ್ಥಿನಿಗೆ ಕ್ಲಾಸಲ್ಲೇ ಚಾಕು ಇರಿದ ವಿದ್ಯಾರ್ಥಿ ಕಾರಣ ಏನು ಗೊತ್ತಾ.!

K2 ಕ್ರೈಂ ನ್ಯೂಸ್ : ಪ್ರೀತಿ ಪ್ರೇಮದ ವಿಚಾರವಾಗಿ ವಿದ್ಯಾರ್ಥಿಯೊಬ್ಬ ಹಾಡು ಹಾಗಲೇ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿದ ಘಟನೆ ನಡೆದಿದ್ದು ವಿದ್ಯಾರ್ಥಿನಿ ಸ್ಥಳದಲ್ಲಿಯೇ ಮೃತಪಟ್ಟ ದಾರುಣ...
Politics News

ಸಂಪೂರ್ಣ ಹದೆಗೆಟ್ಟ ಗ್ರಾಮೀಣ ಕ್ಷೇತ್ರದ ರಸ್ತೆಗಳು ಹದೆಗೆಡಲು ಕಾರಣ ಹಾಲಿ ಮಾಜಿ ಶಾಸಕರು

ರಾಯಚೂರು : ರಾಯಚೂರು ಗ್ರಾಮೀಣ ಕ್ಷೇತ್ರದ ರಸ್ತೆಗಳು ಸಂಪೂರ್ಣ ಹದೆಗೆಟ್ಟಿದ್ದ ಗ್ರಾಮೀಣ ಕ್ಷೇತ್ರದ ರಸ್ತೆಗಳು ಸಂಪೂರ್ಣ ಹದೆಗೆಟ್ಟಿದ್ದು, ಶಾಸಕ ಬಸನಗೌಡ ದದ್ದಲ್ ಅವರು ಅಸಮರ್ಥಕರಾಗಿ ಸಂಪೂರ್ಣ ವಿಫಲರಾಗಿದ್ದಾರೆ.ಒಂದು ವಾರದೊಳಗೆ ರಸ್ತೆಗಳ ದುರಸ್ತಿಗೆ ಮುಂದಾಗದಿದ್ದರೆ ಯರಗೇರದಲ್ಲಿ ರಸ್ತೆ ತಡೆ ಪ್ರತಿಭಟನೆಯನ್ನು ಮಾಡುತ್ತೇವೆ ರಾಯಚೂರು ಗ್ರಾಮೀಣ ಜೆಡಿಎಸ್ ಅಧ್ಯಕ್ಷ ಮಹ್ಮದ್ ನಿಜಾಮುದ್ದೀನ್ ಎಚ್ಚರಿಸಿದರು. ರಾಯಚೂರು ಗ್ರಾಮೀಣ ಕ್ಷೇತ್ರ ಸುಕ್ಷೇತ್ರ ಗಾಣದಾಳ ಪಂಚಮುಖಿ ಸೇರಿದಂತೆ ಬಹುತೇಕ ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ಇವುಗಳ ದುರಸ್ತಿ ಹಾಗೂ ಪುನರ್ ನಿರ್ಮಾಣ ಮಾಡದೆ ಶಾಸಕ ಬಸನಗೌಡ ದದ್ದಲ್ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಯರಗೇರಾ ತಲಮಾರಿ ಇಡಪನೂರು ಪ್ರಮುಖ ಊರುಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ಗ್ರಾಮಗಳ ರಸ್ತೆಗಳು ತೀರಾ ಹದಗೆಟ್ಟು ಹೋಗಿ ಸಂಚಾರಕ್ಕೆ ಅಡಚಣೆಯಾಗಿದೆ ಮಾತ್ರವಲ್ಲ ಕೆಲವೊಮ್ಮೆ ವಾಹನ ಸವಾರರು ಸಾವನ್ನಪ್ಪಿದ ಘಟನೆಗಳು ಸಂಭವಿಸುವಂತೆ ಆಗಿದೆ. ಆದ್ದರಿಂದ ರಸ್ತೆಗಳಿಗೆ ತಾತ್ಕಾಲಿಕವಾಗಯಾದರೆ ಅವುಗಳಿಗೆ ಮರಂ ಆದರೂ...
Local News

ಐಐಟಿ ಕೈತಪ್ಪಲು ಜಿಲ್ಲೆಯ ನಪುಂಸಕ ರಾಜಕಾರಣವೇ ಕಾರಣ..

ಲಿಂಗಸುಗೂರು : ಸಂವಿದಾನದ 371(ಜೆ), ಕಲಂನಡಿ ಐಐಟಿ ನೀಡಬೇಕಿತ್ತು, ಹಿಂದುಳಿದ ರಾಯಚೂರು ಜಿಲ್ಲೆಗೆ ಐಐಟಿ ಕೈತಪ್ಪಲು ಜಿಲ್ಲೆಯ ನಪುಂಸಕ ರಾಜಕಾರಣವೇ ಕಾರಣ ಎಂದು ಇಲ್ಲಿನ ರಾಜಕಾರಣಿಗಳ ವೈಫಲ್ಯವನ್ನು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಬಹಿರಂಗವಾಗಿ ಒಪ್ಪಿಕೊಂಡರು. 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಐಐಟಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ಇದರ ಜೊತೆಗೆ ಸಂವಿದಾನದ 371(ಜೆ), ಕಲಂನಡಿ ಐಐಟಿ ನೀಡಬೇಕಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿ, ಜಿಲ್ಲೆಯ ನಾಯಕತ್ವದ ವೈಫಲ್ಯದಿಂದ ಐಐಟಿ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಏಮ್ಸ್‌ ನೀಡಬೇಕೆಂದು ಈಗಾಗಲೆ ಹಲವು ಬಗೆ ಹೋರಾಟಗಳು ನಡೆದಿವೆ. ಆದರೂ ಸರ್ಕಾರ ಗಮನಿಸುತ್ತಿಲ್ಲ. ಆದರೆ ಏಮ್ಸ್‌ ನೀಡದೇ ಹೋದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಜಿಲ್ಲೆಗೆ ಏಮ್ಸ್‌ ನೀಡಬೇಕೆಂಬ ಒತ್ತಡ ಹಿನ್ನೆಲೆಯಲ್ಲಿ ಸರ್ಕಾರ ಏಮ್ಸ್‌ ಬೇರೆ ಕಡೆ ನೀಡಿಲ್ಲ....