This is the title of the web page
This is the title of the web page

archiveಎಗರಿಸಿದ

Crime NewsState News

ಬಾರ್ ಕಿಟಕಿ ಮುರಿದು ಮದ್ಯಬಾಟಲ್ ಎಗರಿಸಿದ ಕಳ್ಳರು..!

K2kannadanews.in Crime News : ಬಾರ್ ಮತ್ತು ರೆಸ್ಟೋರಂಟ್ (Bar & Restaurant) ಒಂದರ ಕಿಟಕಿ(windo) ಮುರಿದ ಕಳ್ಳರು ಬೆಲೆಬಾಳುವ ಮದ್ಯದ ಬಾಟಲ್‍ಗಳು (costly liquor bottles)...
Local NewsState News

ಗಮನ ಬೇರೆಡೆ ಸೆಳೆದು ಚಿನ್ನಾಭರಣ ಎಗರಿಸಿದ ಖದೀಮರು..!

ರಾಯಚೂರು : ಹೆಂಡತಿಯ ಸೀಮಂತ್ ಕ್ಕಾಗಿ ಬ್ಯಾಂಕಿನಿಂದ ಚಿನ್ನ ತರುತ್ತಿದ್ದ ವೇಳೆ ಐನಾತಿ ಕಳ್ಳರು ಬೇರೆಡೆ ಗಮನ ಸೆಳೆದು ಚಿನ್ನಾಭರಣ ಎಗರಿಸಿದ ಘಟನೆ ಮಾನ್ವಿಯಲ್ಲಿ ನಡೆದಿದೆ. ರಾಯಚೂರು...
Crime News

ಸಿನಿಮಾ ರೀತಿಯಲ್ಲಿ ಒಂದು ಲಕ್ಷ ಹಣ ಇರುವ ಬ್ಯಾಗ್ ಎಗರಿಸಿದ ಖದೀಮರು

K2 ನ್ಯೂಸ್ ಡೆಸ್ಕ್ : ಎಸ್.ಬಿ.ಐ. ಬ್ಯಾಂಕ್‍ನಿಂದ 1.40 ಲಕ್ಷ ರೂ. ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ಮಾಡಿ ಸಿನಿಮಾ ರೀತಿಯಲ್ಲಿ ಹಣ ಇರುವ ಬ್ಯಾಕ್ ಅಪಹರಿಸಿ ಪರಾರಿಯಾದ ಘಟನೆ ಚಿತ್ತಾಪುರ ಪಟ್ಟಣದ ರೈಲ್ವೆ ಕ್ವಾಟರ್ಸ ಬಳಿ ನಿನ್ನೆ ಮಧ್ಯಾಹ್ನ ನಡೆದಿದೆ. ಚಿತ್ತಾಪುರ ತಾಲ್ಲೂಕಿನ ಮೊಗಲಾ ತಾಂಡಾದ ಶಂಕರ ರಾಠೋಡ್ ಎಂಬುವವರು ಚಿತ್ತಾಪುರದ ಎಸ್.ಬಿ.ಐ. ಬ್ಯಾಂಕ್‍ನಿಂದ 1.40 ಲಕ್ಷ ರೂ. ಡ್ರಾ ಮಾಡಿಕೊಂಡು ಇನ್ನೊಬ್ಬ ವ್ಯಕ್ತಿಯೊಂದಿಗೆ ಬೈಕ್ ಮೇಲೆ ರೈಲ್ವೆ ಕ್ವಾಟರ್ಸ ಕಡೆಗೆ ಹೊರಟಿದ್ದರು. ಇದನ್ನು ಗಮನಿಸಿದ ಇಬ್ಬರು ಸುಲಿಗೆಕೋರರು ಅವರನ್ನು ಹಿಂಬಾಲಿಸಿ 1.40 ಲಕ್ಷ ರೂ. ಇದ್ದ ಹಣದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಖದೀಮರು ಮಂಕಿಕ್ಯಾಪ್ ಧರಿಸಿದ್ದರು ಎಂದು ತಿಳಿದುಬಂದಿದೆ. ಶಂಕರ ರಾಠೋಡ್ ಅವರು ಬ್ಯಾಂಕಿನಲ್ಲಿ ಸಾಲದ ರೂಪದಲ್ಲಿ ಪಡೆದಿದ್ದ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,...