ಮೂಢ ನಂಬಿಕೆ : ಎರಡು ಬಾರಿ ಹಾವನ್ನೇ ಕಚ್ಚಿ ಸಾಯಿಸಿದ ಭೂಪ..

K 2 Kannada News
ಮೂಢ ನಂಬಿಕೆ : ಎರಡು ಬಾರಿ ಹಾವನ್ನೇ ಕಚ್ಚಿ ಸಾಯಿಸಿದ ಭೂಪ..
WhatsApp Group Join Now
Telegram Group Join Now

K2kannadanews.in

Superstition ಹರಿಯಾಣ ರಚೌಲಿ: ನಾವು ನೀವೆಲ್ಲ ಹಾವು (Snake) ಕಚ್ಚಿ ಅಷ್ಟು ಜನ ಸತ್ತರು (Died), ಇವರು ಸತ್ತರು ಅವರು ಸತ್ರು ಅಂತ ಸುದ್ದಿ (News) ಕೇಳಿರುತ್ತೇವೆ. ಆದರೆ ಇಲ್ಲೋಬ್ಬ ಭೂಪಾ ಮೂಢನಂಬಿಕೆಯಿಂದ ತನಗೆ ಕಚ್ಚಿದ ಹಾವನ್ನೇ ಎರಡು ಬಾರಿ ಕಚ್ಚಿ ಸಾಯಿಸಿದ ವಿಚಿತ್ರ ಘಟನೆ ಹರಿಯಾಣ ರಚೌಲಿಯಲ್ಲಿ ನಡೆದಿದೆ.

ರೈಲ್ವೆ ನೌಕರನೊಬ್ಬ (Railway staff) ಕಚ್ಚಿದ ಪರಿಣಾಮ ಹಾವು ಮೃತಪಟ್ಟಿದೆ. ಸಂತೋಷ್‌ (Santhosh) ಲೋಹಾರ್‌ ಈ ಸಾಹಸ ಎರಗಿದ ಯುವಕ. ಆದ್ರೆ ಆ ಸಾಹಸ, ಹಾವು ಕಚ್ಚಿದಾಗ ವಾಪಸ್‌ ಹಾವಿಗೆ ಕಚ್ಚಿದರೆ ವಿಷ ಹೊರಟು ಹೋಗುತ್ತದೆ ಅಂತ ಮೂಢ ನಂಬಿಕೆಯೊಂದು ವ್ಯಾಪಕವಾಗಿ ಚಾಲ್ತಿಯಲ್ಲಿದೆ. ಪವಾಡಸದೃಶವಾಗಿ ಸಂತೋಷ್‌ ಕೂಡ ಜೀವಾಪಾಯದಿಂದ ಪಾರಾಗಿದ್ದಾನೆ. ರಜೌಲಿಯ ಕಾಡಿನ ನಡುವೆ ರೈಲ್ವೆ ಹಳಿ ರಿಪೇರಿ ಕೆಲಸ ಮಾಡುತ್ತಿದ್ದ 35 ವರ್ಷದ ನೌಕರ ಸಂತೋಷ್ ಹಾವನ್ನೇ ಕಚ್ಚಿ ಸಾಯಿಸಿದ್ದಾನೆ.

ರಾತ್ರಿ (Night) ಮನೆಗೆ ಹೋಗುವಾಗ ಹಾವು ಕಚ್ಚಿದೆ. ಇದರಿಂದ ವಿಷದಿಂದ (passion) ಸಾಯುವ ಬದಲು ಅದನ್ನೇ ಕಚ್ಚಿ ವಿಷವನನ್ನು ಹಾವಿಗೆ ವಾಪಸ್ ಮಾಡಿದರೆ ಬದುಕುತ್ತೇನೆ ಅಂತ ಹಾವನ್ನೇ ಎರಡು ಬಾರಿ ಕಚ್ಚಿದ್ದಾನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಎರಡು ಬಾರಿ ಕಚ್ಚಿಸಿಕೊಂಡ ಹಾವು ಸತ್ತಿದ್ದು, ಮನೆಗೆ ಮರಳಿದ ಸಂತೋಷ್ ಊಟ ಮಾಡಿ ನೆಮ್ಮದಿಯಾಗಿ ಮಲಗಿದ್ದ.

 

WhatsApp Group Join Now
Telegram Group Join Now
Share This Article