ಏಕಾಏಕಿ ಆಸ್ಪತ್ರೆ ಬಂದ್ ವೈದ್ಯರ ಪ್ರತಿಭಟನೆ..

K 2 Kannada News
ಏಕಾಏಕಿ ಆಸ್ಪತ್ರೆ ಬಂದ್ ವೈದ್ಯರ ಪ್ರತಿಭಟನೆ..
WhatsApp Group Join Now
Telegram Group Join Now

K2kannadanews.in

hospital bandh ರಾಯಚೂರು : ಇತ್ತೀಚೆಗೆ ಆಸ್ಪತ್ರೆ (Hospital) ಸಿಬ್ಬಂದಿ (attack on staff) ಮೇಲೆ ಹಲ್ಲೆ ಖಂಡಿಸಿ ಇಂದು ಏಕಾಏಕಿ ಆಸ್ಪತ್ರೆ ಬಂದ್ (band) ಮಾಡಿ ವೈದ್ಯರು ಪ್ರತಿಭಟನೆಗಿಳಿದಿದ್ದಾರೆ (Protest).

ಹೌದು ರಾಯಚೂರು (Raichur) ನಗರದಲ್ಲಿ ಇಂದು ಖಾಸಗಿ ಆಸ್ಪತ್ರೆ (Privet hospitals) ವೈದ್ಯರ ಪ್ರತಿಭಟನೆ(doctors protest) ಮಾಡುತ್ತಿದ್ದಾರೆ. ಕಾರಣ ಇತ್ತೀಚೆಗೆ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಇಂದು ಪ್ರತಿಭಟನೆ ಮಾಡುತ್ತಿದ್ದಾರೆ. ನಗರದ ವಿಜಯ್ ಪಾಲಿ ಕ್ಲೀನಿಕ್ ಆಸ್ಪತ್ರೆಗೆ (Vijaya hospital) ಹೃದಯಾಘಾತದಿಂದ ಬಂದ ರೋಗಿ ಮೃತಪಟ್ಟ ಹಿನ್ನಲೆ, ಸಿಬ್ಬಂದಿಗಳು ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಆರೋಪ ಮಾಡಿ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಲಾದ ಘಟನೆ ಜರುಗಿತ್ತು. ಈ ಹಿನ್ನಲೆ ಇಂದು ಬೆಳಗಿನಿಂದಲೇ ಆಸ್ಪತ್ರೆ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.

WhatsApp Group Join Now
Telegram Group Join Now
Share This Article