
K2 ನ್ಯೂಸ್ ಡೆಸ್ಕ್ : ಪ್ರೌಢಶಿಕ್ಷಣ ಇಲಾಖೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದ್ದು ಫೆಬ್ರವರಿ 23 ರಿಂದ ಮಾರ್ಚ್ ಒಂದರವರೆಗೆ ಈ ಒಂದು ಪರೀಕ್ಷೆಗಳು ನಡೆಯಲಿವೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದ್ದು, ಫೆ. 23 ರಿಂದ ಮಾರ್ಚ್ 1 ರವರೆಗೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ.
ಎಸ್‌ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ ಹೀಗಿದೆ..
* ಫೆಬ್ರವರಿ 23- ಪ್ರಥಮ ಭಾಷೆ.
* ಫೆಬ್ರವರಿ 24- ದ್ವೀತಿಯ ಭಾಷೆ.
* ಫೆಬ್ರವರಿ 25- ತೃತೀಯ ಭಾಷೆ.
* ಫೆಬ್ರವರಿ 27- ಗಣಿತ
* ಫೆಬ್ರವರಿ 28- ವಿಜ್ಞಾನ
* ಮಾರ್ಚ್ 1- ಸಮಾಜ ವಿಜ್ಞಾನ
![]() |
![]() |
![]() |
![]() |
![]() |
[ays_poll id=3]