ಪಾಕಿಸ್ತಾನ ಪೊಲೀಸನಿಂದ ಅತ್ಯಾಚಾರ ಯತ್ನ : ಕಾಪಾಡಲು ಬಂದವನಿಗೆ ಗುಂಡೇಟು.. Shocking Video

K 2 Kannada News
ಪಾಕಿಸ್ತಾನ ಪೊಲೀಸನಿಂದ ಅತ್ಯಾಚಾರ ಯತ್ನ : ಕಾಪಾಡಲು ಬಂದವನಿಗೆ ಗುಂಡೇಟು.. Shocking Video
WhatsApp Group Join Now
Telegram Group Join Now

K2kannadanews.in

Crime news ಪಾಕಿಸ್ತಾನ : ಪಾಕಿಸ್ಥಾನದಲ್ಲಿ ಪೊಲೀಸ್ ಒಬ್ಬ ಪೈಶಾಚಿಕ ಕೃತ್ಯ ಮೆರೆದಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ, ಪೊಲೀಸ್ ಒಬ್ಬ ಮಹಿಳೆಯನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಬಂದೂಕು ತೋರಿಸಿ ಆಕೆಯೊಂದಿಗೆ ಬಲವಂತವಾಗಿ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಿದ್ದಾನೆ. ಆಗ ಮಹಿಳೆಯ ಕೂಗಿದ್ದಾಳೆ. ಚೀರಾಟ ಕೇಳಿ ಯುವಕನೊಬ್ಬ ಆಕೆಯನ್ನು ರಕ್ಷಿಸಲು ಬಂದಾಗ, ಪೊಲೀಸ್ ಆತನ ಮೇಲೆ ಗುಂಡು ಹಾರಿಸಿದ್ದಾನೆ. ಈ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ವರದಿಯಾಗಿದೆ.

WhatsApp Group Join Now
Telegram Group Join Now
Share This Article