
K2 ಜಾಬ್ ನ್ಯೂಸ್: ಎಸ್‌ಬಿಐ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಕಲೆಕ್ಷನ್ ಫೆಸಿಲಿಟೇಟರ್, ಮ್ಯಾನೇಜರ್, ಕ್ರೆಡಿಟ್ ಅನಾಲಿಸ್ಟ್, ಸರ್ಕಲ್ ಅಡ್ವೈಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SBI ನ ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಯ ವಿವರ ಹೀಗಿದೆ :
ಕಲೆಕ್ಷನ್ ಫೆಸಿಲಿಟೇಟರ್- 1438 ಹುದ್ದೆಗಳು
ಮ್ಯಾನೇಜರ್- 9 ಹುದ್ದೆಗಳು
ಕ್ರೆಡಿಟ್ ಅನಾಲಿಸ್ಟ್- 55 ಹುದ್ದೆಗಳು
ಸರ್ಕಲ್ ಅಡ್ವೈಸರ್- 1 ಹುದ್ದೆ
ಒಟ್ಟು ಹುದ್ದೆಗಳ ಸಂಖ್ಯೆ- 1503
ಅರ್ಹತಾ ಮಾನದಂಡಗಳು: ಈ ಹುದ್ದೆಗಳಿಗೆ ವಿಭಿನ್ನ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾದ ಸಂಬಂಧಿತ ವಿದ್ಯಾರ್ಹತೆಯನ್ನು ಪರಿಶೀಲಿಸಬಹುದು.
ವಯೋಮಿತಿ: ಕಲೆಕ್ಷನ್ ಫೆಸಿಲಿಟೇಟರ್- 56 ರಿಂದ 63 ವರ್ಷಗಳು.
ಮ್ಯಾನೇಜರ್- 28 ರಿಂದ 35 ವರ್ಷಗಳು.
ಕ್ರೆಡಿಟ್ ಅನಾಲಿಸ್ಟ್- 25 ರಿಂದ 35 ವರ್ಷಗಳು.
ಸರ್ಕಲ್ ಅಡ್ವೈಸರ್- ಗರಿಷ್ಠ ವಯೋಮಿತಿ 62 ವರ್ಷಗಳು.
ಆಯ್ಕೆ ಪ್ರಕ್ರಿಯೆ: ಈ ನೇಮಕಾತಿ ಪ್ರಕ್ರಿಯೆಯ ಅಡಿಯಲ್ಲಿ, ಎಲ್ಲಾ ಅರ್ಜಿ ನಮೂನೆಗಳನ್ನು ಶಾರ್ಟ್‌ಲಿಸ್ಟ್ ಮಾಡಿದ ನಂತರ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ: ಸಾಮಾನ್ಯ/EWS/OBC ಅಭ್ಯರ್ಥಿಗಳಿಗೆ- 750 ರೂ.
SC/ ST/ PWD ಅಭ್ಯರ್ಥಿಗಳಿಗೆ- ಯಾವುದೇ ಶುಲ್ಕವಿಲ್ಲ.
ಪ್ರಮುಖ ದಿನಾಂಕ: ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 10, 2023
ಅರ್ಜಿ ಸಲ್ಲಿಸುವುದು ಹೇಗೆ? : ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಕಲೆಕ್ಷನ್ ಫೆಸಿಲಿಟೇಟರ್- ಅಧಿಸೂಚನೆ
ಮ್ಯಾನೇಜರ್- ಅಧಿಸೂಚನೆ
ಕ್ರೆಡಿಟ್ ಅನಾಲಿಸ್ಟ್- ಅಧಿಸೂಚನೆ
ಸರ್ಕಲ್ ಅಡ್ವೈಸರ್- ಅಧಿಸೂಚನೆ
ಪ್ರಮುಖ ದಿನಾಂಕ: ಈ ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 10, 2023
![]() |
![]() |
![]() |
![]() |
![]() |
[ays_poll id=3]